Publish Date: Sat, 08 Feb 2020 (09:14 IST)
Updated Date: Sat, 08 Feb 2020 (09:17 IST)
ಬೆಂಗಳೂರು: ಆತ್ಮರತಿ ಮಾಡಿಕೊಂಡು ಲೈಂಗಿಕ ತೃಪ್ತಿ ಪಟ್ಟುಕೊಳ್ಳುವುದರಲ್ಲಿ ಮಹಿಳೆಯರೂ ಪುರುಷರಿಗಿಂತ ಕಡಿಮೆಯೇನೂ ಇಲ್ಲ. ಅಷ್ಟಕ್ಕೂ ಮಹಿಳೆಯರು ಹೆಚ್ಚಾಗಿ ಬಳಸುವ ಟೆಕ್ನಿಕ್ ಯಾವುದು ಗೊತ್ತಾ?
ಸಾಮಾನ್ಯವಾಗಿ ಮಹಿಳೆಯರು ಗುಪ್ತಾಂಗದಲ್ಲಿ ಬೆರಳು ತೂರಿಸಿ ಆತ್ಮರತಿ ಮಾಡುತ್ತಾರಂತೆ. ಎಷ್ಟೆಂದರೆ ಒಂದು ಅಧ್ಯಯನದ ಪ್ರಕಾರ ಶೇ. 50 ರಷ್ಟು ಮಹಿಳೆಯರು ಈ ರೀತಿ ಮಾಡಿಯೇ ಆತ್ಮರತಿ ಮಾಡಿಕೊಳ್ಳುತ್ತಾರೆ. ಇದರಿಂದ ಆಕೆಗೆ ಹೆಚ್ಚು ಸುಖ ಸಿಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ.