Publish Date: Sat, 08 Feb 2020 (09:11 IST)
Updated Date: Sat, 08 Feb 2020 (09:14 IST)
ಬೆಂಗಳೂರು: ನನ್ನ ಪತ್ನಿಯೊಂದಿಗೆ ಲೈಂಗಿಕ ಸುಖ ಪಡೆಯುವಾಗ ನನಗೆ ಸುಖ, ತೃಪ್ತಿ ಎರಡೂ ಸಿಗುತ್ತಿದೆ. ಆದರೆ ನನ್ನ ಪತ್ನಿ ನನಗೆ ಉದ್ರೇಕವಾಗಲ್ಲ ಅಂತಾಳೆ. ಸುಮ್ಮನೇ ಬಿದ್ದುಕೊಂಡಿರುತ್ತಾಳೆ. ಅವಳನ್ನು ಉತ್ತೇಜಿಸುವುದು ಹೇಗೆ?
ಸಂಗಾತಿಯನ್ನು ಖುಷಿಪಡಿಸಲು ಏನು ಮಾಡಬೇಕು ಎಂಬುದಕ್ಕೆ ಆಕೆಯ ಜತೆ ಮಾತುಕತೆ ನಡೆಸಿ ಮನಸ್ಸು ಅರಿಯಲು ಪ್ರಯತ್ನಿಸಿ. ಕೇವಲ ದೇಹ ಸುಖ ಒಂದರಿಂದಲೇ ತೃಪ್ತಿ ಸಿಗದು. ಆಕೆಯನ್ನು ಸಂತೋಷಪಡಿಸಲು ಏನು ಮಾಡಬೇಕೆಂದು ಕೇಳಿ ತಿಳಿದುಕೊಂಡು ಅದರಂತೆ ನಡೆದುಕೊಳ್ಳಿ. ಬಹುಶಃ ನೀವು ಮಾಡುವ ಕ್ರಿಯೆ ಆಕೆಗೆ ಇಷ್ಟವಾಗುತ್ತಿಲ್ಲದೇ ಹೋಗಬಹುದು. ಅದನ್ನು ನೀವೇ ಕೂತು ಮಾತಾಡಿ ಹೊಸ ದಾರಿ ಹುಡುಕುವುದು ಸೂಕ್ತ.
webdunia
Publish Date: Sat, 08 Feb 2020 (09:11 IST)
Updated Date: Sat, 08 Feb 2020 (09:14 IST)