Publish Date: Thu, 06 Feb 2020 (08:11 IST)
Updated Date: Thu, 06 Feb 2020 (08:20 IST)
ಬೆಂಗಳೂರು : ಪ್ರಶ್ನೆ : ನಾನು 21 ವರ್ಷದ ವ್ಯಕ್ತಿ. ನಾನು 23 ವರ್ಷದ ಮಹಿಳೆಯೊಂದಿಗೆ ಡೇಟಿಂಗ್ ಮಾಢುತ್ತಿದ್ದೇನೆ. ನನಗೆ ಲೈಂಗಿಕತೆಯ ಬಗ್ಗೆ ಯಾವುದೇ ಅನುಭವವಿಲ್ಲ.ಆದರೆ ಅವಳು ಈ ಬಗ್ಗೆ ಸಾಕಷ್ಟು ಅನುಭವವನ್ನು ಹೊಂದಿದ್ದಾಳೆ. ನಾನು ಅವಳ ಮೇಲೆ ನನ್ನ ಬೆರಳುಗಳನ್ನು ಬಳಸಬೇಕೆಂದು ಅವಳು ಬಯಸುತ್ತಾಳೆ. ಆದರೆ ನಾನು ಹಾಗೇ ಮಾಡಿದ್ದು ಅವಳಿಗೆ ಇಷ್ಟವಾಗುತ್ತಿಲ್ಲ. ಅವಳನ್ನು ಆನಂದಗೊಳಿಸಲು ಸರಿಯಾದ ತಂತ್ರಗಳನ್ನು ಸೂಚಿಸಿ.
ಉತ್ತರ : ನಿಮ್ಮ ಹದಿಹರೆಯದ ವಯಸ್ಸಿನಲ್ಲಿ ನೀವು ಯಾವುದೇ ಲೈಗಿಕ ಶಿಕ್ಷಣವನ್ನು ಹೊಂದಿಲ್ಲದಿರುವುದು ಇದಕ್ಕೆ ಕಾರಣ. ನೀವು ಲೈಂಗಿಕತೆಗೆ ಸಂಬಂಧಪಟ್ಟ ‘ಇಟ್ಸ್ ನಾರ್ಮಲ್’ ಪುಸ್ತಕವನ್ನು ಓದಿ. ಇದರಲ್ಲಿ ನಿಮ್ಮನ್ನು ಸುಧಾರಿಸಲು ಹಲವಾರು ಮಾರ್ಗಗಳಿವೆ. ಅಥವಾ ನಿಮಗೆ ಸಹಾಯ ಮಾಡಲು ಲೈಂಗಿಕ ತಜ್ಞರನ್ನು ಸಹ ಭೇಟಿ ಮಾಡಬಹುದು.