Publish Date: Thu, 23 Jan 2020 (08:46 IST)
Updated Date: Thu, 23 Jan 2020 (08:48 IST)
ಬೆಂಗಳೂರು: ನನ್ನ ವಯಸ್ಸು 28. ಪತಿಯೂ ನನ್ನ ಪ್ರೀತಿಸುತ್ತಾರೆ. ಆದರೆ ಸಮಾಗಮ ನಡೆಸುವಾಗಲೆಲ್ಲಾ ನನಗೆ ನನ್ನ ದೇಹ ಗಾತ್ರದ್ದೇ ಚಿಂತೆ. ನನ್ನ ಅಂಗಾಂಗಳು ಚೆನ್ನಾಗಿಲ್ಲ ಎಂಬ ಕೀಳರಿಮೆ. ಇದರಿಂದ ಸಂಗಾತಿಗೂ ಸುಖ ಸಿಗದೇನೋ ಎಂಬ ಆತಂಕ.
ದೇಹ ಗಾತ್ರಕ್ಕೂ ಲೈಂಗಿಕ ಸುಖಕ್ಕೂ ಸಂಬಂಧವಿಲ್ಲ. ಒಂದು ವೇಳೆ ನಿಮ್ಮ ಅಂಗಾಂಗಗಳು ಚೆನ್ನಾಗಿರಬೇಕೆಂದರೆ ಉತ್ತಮ ಆಹಾರ, ವ್ಯಾಯಾಮ ಮಾಡಿ. ಆದರೆ ಜಾಹೀರಾತುಗಳಿಗೆ ಮರುಳಾಗಬೇಡಿ. ನಿಮ್ಮಿಬ್ಬರ ನಡುವಿನ ಹೊಂದಾಣಿಕೆಯೇ ಲೈಂಗಿಕ ಸುಖಕ್ಕೆ ಮುಖ್ಯ.
webdunia
Publish Date: Thu, 23 Jan 2020 (08:46 IST)
Updated Date: Thu, 23 Jan 2020 (08:48 IST)