Publish Date: Wed, 22 Jan 2020 (08:58 IST)
Updated Date: Wed, 22 Jan 2020 (09:00 IST)
ಬೆಂಗಳೂರು: ನನಗೆ ವಯಸ್ಸು 30. ಪೋರ್ನ್ ವಿಡಿಯೋಗಳಿಗೆ ಅಡಿಕ್ಟ್ ಆಗಿದ್ದೇನೆ. ದಿನಕ್ಕೆ ನಾಲ್ಕೈದು ಗಂಟೆ ಪೋರ್ನ್ ವಿಡಿಯೋ ನೋಡದೇ ಇದ್ದರೆ ನನಗೆ ನಿದ್ರೆಯೇ ಬರಲ್ಲ. ಇದರಿಂದ ತೊಂದರೆಯಾದರೆ ಎಂಬ ಭಯ.
ದಿನಕ್ಕೆ ನಾಲ್ಕೈದು ಗಂಟೆ ಪೋರ್ನ್ ನೋಡುತ್ತೀರಿ ಎಂದರೆ ಅದು ನಿಜಕ್ಕೂ ಗಂಭೀರವಾಗಿ ಯೋಚಿಸಬೇಕಾದ ವಿಚಾರವೇ. ಅದರಿಂದ ಹೊರ ಬರಲು ಮೊದಲೆಯದಾಗಿ ನೀವು ಬೇರೆ ಹವ್ಯಾಸ ಬೆಳೆಸಿಕೊಳ್ಳಬೇಕು. ದೇಹ ದಂಡಿಸುವ ಕೆಲಸ ಮಾಡಿ. ಸಾಧ್ಯವಾದರೆ ಒಳ್ಳೆಯ ಹುಡುಗಿಯನ್ನು ನೋಡಿ ಮದುವೆಯಾಗಿ, ಸುಖ ದಾಂಪತ್ಯ ನಡೆಸಿ.