Publish Date: Tue, 07 Jan 2020 (09:03 IST)
Updated Date: Tue, 07 Jan 2020 (09:05 IST)
ಬೆಂಗಳೂರು: ಮಹಿಳೆಯರು ಹೆಚ್ಚು ಲೈಂಗಿಕ ಸುಖಾನುಭವ ಪಡೆಯಬೇಕಾಗಿದ್ದರೆ ಯಾವ ಭಂಗಿ ಸೂಕ್ತ ಎಂದು ತಿಳಿದುಕೊಂಡು ಪುರುಷರು ಕಾಮದಾಟಕ್ಕಿಳಿದರೆ ಇಬ್ಬರೂ ತೃಪ್ತರಾಗಲು ಸಾಧ್ಯ.
ಅಷ್ಟಕ್ಕೂ ಮಹಿಳೆಯರಿಗೆ ಯಾವ ಭಂಗಿಯಲ್ಲಿ ಲೈಂಗಿಕ ಕ್ರಿಯೆ ನಡೆಸುವುದರಿಂದ ಹೆಚ್ಚು ಸುಖ ಸಿಗುತ್ತದೆ ಗೊತ್ತಾ? ಸಾಮಾನ್ಯವಾಗಿ ಪುರುಷರು ಮಹಿಳೆಯನ್ನು ಕೆಳಗೆ ಮಲಗಿಸಿಕೊಂಡು ಲೈಂಗಿಕ ಕ್ರಿಯೆ ನಡೆಸುತ್ತಾನೆ. ಆದರೆ ಇದರ ಬದಲು ಮಹಿಳೆಯರು ಮೇಲ್ಭಾಗದಲ್ಲಿ ಮತ್ತು ಪುರುಷರು ಕೆಳಭಾಗದಲ್ಲಿ ಇದ್ದರೆ ಮಹಿಳೆಯರಿಗೆ ಹೆಚ್ಚು ಸುಖ ಸಿಗುತ್ತದಂತೆ. ಈ ಭಂಗಿಯಲ್ಲಿ ಪುರುಷರು ಮಹಿಳೆಯ ಎಲ್ಲಾ ಅಂಗಗಳನ್ನು ಚೆನ್ನಾಗಿಯೇ ಸ್ಪರ್ಶಿಸಲು ಸಾಧ್ಯವಾಗುತ್ತದೆ. ಹೀಗಾಗಿ ಮಹಿಳೆ ಹೆಚ್ಚು ಸುಖ ಪಡುತ್ತಾಳೆ ಎಂದು ತಜ್ಞರು ಹೇಳುತ್ತಾರೆ.