Publish Date: Tue, 07 Jan 2020 (06:44 IST)
Updated Date: Tue, 07 Jan 2020 (06:45 IST)
ಬೆಂಗಳೂರು : ಪ್ರಶ್ನೆ : ನಾನು 28 ವರ್ಷದ ವ್ಯಕ್ತಿ. ಸಲಿಂಗಕಾಮಿ. ಇತ್ತೀಚೆಗೆ ವಿವಾಹವಾದೆ. ನನ್ನ ಆತಂಕದಿಂದಾಗಿ ನಾನು ನನ್ನ ಹೆಂಡತಿಯೊಂದಿಗೆ ಸಂಭೋಗಿಸಲು ಸಾಧ್ಯವಾಗಲಿಲ್ಲ. ಮಿನಿ ಪೋರ್ ಪ್ಲೇ ಮಾಡಿದ ನಂತರ ನಾನು ನನ್ನ ನಿಮಿರುವಿಕೆಯನ್ನು ಕಳೆದುಕೊಳ್ಳುತ್ತೇನೆ. ನಾನು ಕಾನ್ಫಿಡೋ ಟ್ಯಾಬ್ಲೆಟ್ ಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಿದೆ. ಆದರೆ ಅದು ಕಾರ್ಯ ನಿರ್ವಹಿಸುತ್ತಿಲ್ಲ. ನನ್ನ ಲೈಂಗಿಕತೆ ನನಗೆ ಸವಾಲಾಗಿದೆ. ನನ್ನ ಹೆಂಡತಿಯ ಬಳಿ ಇದನ್ನು ಹೆಚ್ಚು ಕಾಲ ಮುಚ್ಚಿಡಲು ಸಾಧ್ಯವಿಲ್ಲ. ಏನು ಮಾಡಲಿ?
ಉತ್ತರ : ನೀವು ಲೈಂಗಿಕ ತಜ್ಞರನ್ನು ಬೇಟಿ ಮಾಡುವುದು ಉತ್ತಮ. ಅವರು ನಿಮಗೆ ಈ ಬಗ್ಗೆ ಸಲಹೆ ನೀಡುತ್ತಾರೆ. ಅಲ್ಲದೇ ನೀವು ಹೇಳುತ್ತಿರುವುದನ್ನು ಕೇಳಿದರೆ ನೀವು ಒಬ್ಬ ದ್ವಿಲಿಂಗಿ ಆಗಿರುವ ಸಾಧ್ಯತೆ ಇದೆ.