Publish Date: Mon, 06 Jan 2020 (08:55 IST)
Updated Date: Mon, 06 Jan 2020 (08:58 IST)
ಬೆಂಗಳೂರು: ನನ್ನ ಬಾಸ್ ಕಂಡರೆ ನನಗೂ ಇಷ್ಟವೇ. ಆದರೆ ಅವರು ಸುರಕ್ಷತಾ ಸಾಧನಗಳಿಲ್ಲದೇ ಸಮಾಗಮ ನಡೆಸೋಣ ಅಂತಾರೆ. ಆದರೆ ಇದು ಯಾಕೋ ನನಗೆ ಇಷ್ಟವಾಗುತ್ತಿಲ್ಲ. ಏನು ಮಾಡಲಿ?
ಗರ್ಭನಿರೋಧಕ ಸಾಧನವಿಲ್ಲದೇ ಮಿಲನ ಕ್ರಿಯೆ ನಡೆಸುವುದು ಆರೋಗ್ಯದ ದೃಷ್ಟಿಯಿಂದಲೂ ಉತ್ತಮವಲ್ಲ. ಒಂದು ವೇಳೆ ಆತನಿಗೆ ಕಾಂಡೋಮ್ ಬಳಸುವುದು ಇಷ್ಟವಿಲ್ಲದೇ ಇದ್ದರೆ ಬೇರೆ ಸುರಕ್ಷಿತ ಸಾಧನಗಳನ್ನು ಬಳಸಬಹುದು. ಆದರೆ ಗರ್ಭನಿರೋಧಕವಿಲ್ಲದೇ ಲೈಂಗಿಕ ಕ್ರಿಯೆ ನಡೆಸುವುದು ನಿಮ್ಮ ಆರೋಗ್ಯ ಮತ್ತು ಕೌಟುಂಬಿಕ ದೃಷ್ಟಿಯಿಂದ ತೊಂದರೆ ಮೈಮೇಲೆಳೆದುಕೊಂಡಂತೆ.