Publish Date: Fri, 03 Jan 2020 (09:02 IST)
Updated Date: Fri, 03 Jan 2020 (09:04 IST)
ಬೆಂಗಳೂರು: ನಾನು ಇತ್ತೀಚೆಗಷ್ಟೇ ಮದುವೆಯಾಗಿದ್ದೇನೆ. ಆದರೆ ಪತ್ನಿ ಜತೆ ಸೇರಿದಾಗಲೆಲ್ಲಾ ಶೀಘ್ರ ಸ್ಖಲನವಾಗಿ ನಂತರ ಮಿಲನದಲ್ಲಿ ತೊಡಗಲು ಉತ್ಸಾಹವೇ ಬರುವುದಿಲ್ಲ. ಲೈಂಗಿಕ ಉದ್ರೇಕ ಗಳಿಸಲು ಔಷಧಿಯಿದೆಯೇ?
ಶೀಘ್ರ ಸ್ಖಲನವಾಗುತ್ತಿದ್ದರೆ ಅದಕ್ಕೆ ಚಿಕಿತ್ಸೆ ಪಡೆಯಬಹುದು. ಇದರಿಂದ ನಿಮ್ಮ ಮೊದಲ ಸಮಸ್ಯೆ ಪರಿಹಾರವಾಗುತ್ತದೆ. ಇನ್ನು ಹೊಸದಾಗಿ ಮದುವೆಯಾದಾಗ ಲೈಂಗಿಕ ಕ್ರಿಯೆಗೆ ಹೊಂದಿಕೊಳ್ಳಲು ಕೆಲವು ಸಮಯ ಹಿಡಿಯಬಹುದು. ಇಬ್ಬರೂ ಪರಸ್ಪರ ಹೊಂದಿಕೊಂಡ ಬಳಿಕ ಈ ಸಮಸ್ಯೆ ಪರಿಹಾರವಾಗಬಹುದು. ಅದಕ್ಕೆ ಸ್ವಲ್ಪ ಸಮಯ ತಗುಲಬಹುದು ಅಷ್ಟೆ.