Publish Date: Sat, 04 Jan 2020 (08:50 IST)
Updated Date: Sat, 04 Jan 2020 (08:52 IST)
ಬೆಂಗಳೂರು: ನನ್ನ ಪತ್ನಿಗೆ ಲೈಂಗಿಕಾಸಕ್ತಿಯೇನೋ ಇದೆ. ಆದರೆ ನಾವು ಸಮಾಗಮ ನಡೆಸುವಾಗ ಆಕೆ ಅಕ್ಕಪಕ್ಕದವರಿಗೂ ಕೇಳುವ ಹಾಗೆ ಕಿರುಚಾಡುತ್ತಾಳೆ. ಇದರಿಂದಾಗಿ ನಮಗೆ ಲೈಂಗಿಕ ಕ್ರಿಯೆ ಮಾಡಲು ಮುಜುಗರವಾಗುತ್ತಿದೆ. ಏನು ಮಾಡಲಿ?
ಬಹುಶಃ ನಿಮ್ಮ ಪತ್ನಿಗೆ ಅಂತಿಮ ಹಂತದ ಕ್ರಿಯೆಯಲ್ಲಿ ತೊಂದರೆಯಾಗುತ್ತಿರಬಹುದು. ಆಕೆಗೆ ಆಸಕ್ತಿಯಿದ್ದರೂ, ಉದ್ರೇಕವಾಗುತ್ತಿದ್ದರೂ ಯೋನಿಯ ಬಿಗಿಯಿಂದಾಗಿ ನಿಮ್ಮ ಗುಪ್ತಾಂಗವನ್ನು ಒಳತೂರಿಸುವಾಗ ಆಕೆ ನೋವು ಅನುಭವಿಸುತ್ತಿರಬಹುದು. ಇದನ್ನು ಆಕೆಯ ಬಳಿ ಕೇಳಿ ತಿಳಿದುಕೊಳ್ಳಿ. ಬಳಿಕ ತಜ್ಞ ವೈದ್ಯರನ್ನು ಸಂಪರ್ಕಿಸಿ ಇದಕ್ಕೆ ಚಿಕಿತ್ಸೆ ಪಡೆದುಕೊಳ್ಳಿ.