Publish Date: Wed, 01 Jan 2020 (08:54 IST)
Updated Date: Wed, 01 Jan 2020 (08:56 IST)
ಬೆಂಗಳೂರು: ನನಗೆ 25 ವರ್ಷ. ಲೈಂಗಿಕವಾಗಿ ಉದ್ರೇಕವಾಗಿ ಆತ್ಮರತಿ ಮಾಡಬೇಕಾದರೆ ಪೋರ್ನ್ ಸೈಟ್ ನೋಡಲೇಬೇಕು. ಈ ಚಟದಿಂದ ಹೊರಬೇಕಾದರೆ ಏನು ಮಾಡಲಿ?
ಪೋರ್ನ್ ವಿಡಿಯೋಗಳಿಗೆ ಅಡಿಕ್ಟ್ ಆದರೆ ಅದರಿಂದ ಹೊರಬರುವುದು ಕಷ್ಟ. ಹೀಗಾಗಿ ಅದರಷ್ಟೇ ನೀವು ಇಷ್ಟಪಡುವ ಇನ್ನೊಂದು ಹವ್ಯಾಸವನ್ನು ಬೆಳೆಸಿಕೊಳ್ಳಿ. ಇದರಿಂದ ಅದರ ಬಗ್ಗೆ ಸ್ವಲ್ಪ ಮಟ್ಟಗಿನ ಗಮನ ಕಡಿಮೆಯಾಗಲಿದೆ. ತೀರಾ ಲೈಂಗಿಕವಾಗಿ ಉದ್ರೇಕವಾದಾಗ ಮಾತ್ರ ಆತ್ಮರತಿ ಮಾಡಿ.