Publish Date: Mon, 30 Dec 2019 (08:52 IST)
Updated Date: Mon, 30 Dec 2019 (08:55 IST)
ಬೆಂಗಳೂರು: ನಮಗೆ ಹೊಸದಾಗಿ ಮದುವೆಯಾಗಿದೆ. ನಮ್ಮಿಬ್ಬರಿಗೂ ಲೈಂಗಿಕಾಸಕ್ತಿಯಿದೆ. ಆದರೆ ಸಮಾಗಮದ ಸಮಯದಲ್ಲಿ ನನ್ನ ಗಂಡನಿಗೆ ಗುಪ್ತಾಂಗ ತೂರಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಏನು ಮಾಡಲಿ?
ಈಗಷ್ಟೇ ಮದುವೆಯಾಗಿದ್ದೀರಿ. ಲೈಂಗಿಕ ಜೀವನಕ್ಕೆ ಒಗ್ಗಿಕೊಳ್ಳಲು ಸ್ವಲ್ಪ ಸಮಯ ನೀಡಿ. ಮಿಲನ ಕ್ರಿಯೆ ನಡೆಸುವಾಗ ನೀವೂ ಗಂಡನಿಗೆ ಸಹಕರಿಸಬೇಕಾಗುತ್ತದೆ. ಗುಪ್ತಾಂಗ ತೂರಿಸಲು ಕಷ್ಟವಾಗುತ್ತಿದ್ದರೆ ನೀವೂ ಸಹಕಾರ ನೀಡಿ. ಒಂದು ವೇಳೆ ನೀವು ಪರಾಕಾಷ್ಠೆ ತಲುಪಿಯೂ ಇದು ಸಾಧ‍್ಯವಾಗುತ್ತಿಲ್ಲವೆಂದಾದರೆ ಲೈಂಗಿಕ ತಜ್ಞರನ್ನು ಸಂಪರ್ಕಿಸಿ ತಕ್ಕ ಔಷಧ ಪಡೆದುಕೊಳ್ಳಿ.