Select Your Language

Notifications

webdunia
webdunia
webdunia
webdunia

ಗೆಳತಿಯ ಬೆರಳೇ ನನಗೆ ಲೈಂಗಿಕ ಆಟಿಕೆ!

ಜೀವನ ಶೈಲಿ
ಬೆಂಗಳೂರು: ನಾನು 21 ವರ್ಷದ ಯುವತಿ. ನನಗೆ ಲೈಂಗಿಕ ತೃಪ್ತಿ ಬೇಕೆನಿಸದಾಗ ಗೆಳತಿಯ ಸಹಾಯ ಪಡೆಯುತ್ತೇನೆ. ಆಕೆಗೂ ನಾನು ಸಹಾಯ ಮಾಡುತ್ತೇನೆ. ಇಬ್ಬರೂ ಪರಸ್ಪರರ ಗುಪ್ತಾಂಗದಲ್ಲಿ ಬೆರಳಾಡಿಸಿ ಖುಷಿ ಪಡುತ್ತೇವೆ. ಇದರಿಂದ ತೊಂದರೆಯಾಗಬಹುದೇ?


ಒಂದು ವೇಳೆ ನಿಮಗಿಬ್ಬರಿಗೂ ಇದರಿಂದ ತೊಂದರೆಯಾಗುತ್ತಿಲ್ಲವೆಂದರೆ ಸಮಸ್ಯೆಯಿಲ್ಲ. ಆದರೆ ಇಬ್ಬರೂ ಸಾಮಾನ್ಯ ಶುಚಿತ್ವದ ಬಗ್ಗೆ ಗಮನ ಕೊಡುವುದು ಮುಖ್ಯ. ಹೀಗೆ ಮಾಡುವುದರ ಮೊದಲು ಗುಪ್ತಾಂಗವನ್ನು ಶುಚಿಗೊಳಿಸಿ. ಬಳಿಕ ಸಾಧ‍್ಯವಾದರೆ ಬೆರಳಿಗೆ ಕಾಂಡೋಮ್ ಧರಿಸಿ ಮಾಡಿದರೆ ಸುರಕ್ಷಿತವೂ ಆಗಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿನಿತ್ಯ ಸೇರಿದರೂ ಪತ್ನಿ ಗರ್ಭಿಣಿಯಾಗುತ್ತಿಲ್ಲ!