Publish Date: Tue, 31 Dec 2019 (09:02 IST)
Updated Date: Tue, 31 Dec 2019 (09:04 IST)
ಬೆಂಗಳೂರು: ನನ್ನ ಪತ್ನಿಗೆ 26 ವರ್ಷ. ನಮ್ಮಿಬ್ಬರಿಗೆ ಎರಡು ವರ್ಷ ವಯಸ್ಸಿನ ಅಂತರವಿದೆ. ಮದುವೆಯಾಗಿ ಮೂರು ವರ್ಷವಾಗಿದೆ. ದಿನನಿತ್ಯ ಲೈಂಗಿಕ ಸಮಾಗಮ ನಡೆಸಿದರೂ ಇದುವರೆಗೆ ಮಕ್ಕಳಾಗಿಲ್ಲ. ಇದಕ್ಕೆ ಕಾರಣವೇನು?
ಲೈಂಗಿಕ ಸಮಾಗಮ ಯಶಸ್ವಿಯಾಗಿ ನಡೆಸಿದರೂ ಮಕ್ಕಳಾಗದೇ ಹೋಗಿದ್ದರೆ ಅದಕ್ಕೆ ಬೇರೆ ವೈದ್ಯಕೀಯ ಕಾರಣಗಳಿರಬಹುದು. ಅದನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.