Publish Date: Wed, 01 Jan 2020 (08:51 IST)
Updated Date: Wed, 01 Jan 2020 (08:53 IST)
ಬೆಂಗಳೂರು: ಹೆಚ್ಚಿನ ಪುರುಷರು ವೀರ್ಯಾಣು ಕೊರತೆಯಿಂದ ಬಳಲುತ್ತಿರುತ್ತಾರೆ. ಪುರುಷರಲ್ಲಿ ಧಾತು ಹೆಚ್ಚಿಸಲು ಕೆಲವು ಆಹಾರ ಪದ್ಧತಿಗಳನ್ನು ಅಳವಡಿಸಿಕೊಂಡರೆ ಉತ್ತಮ.
ಪುರುಷರು ತಮ್ಮ ಆಹಾರದಲ್ಲಿ ತುಪ್ಪ, ಒಣ ಹಣ್ಣುಗಳನ್ನು ಹೇರಳವಾಗಿ ಸೇವಿಸುವುದರಿಂದ ಧಾತು ಹೆಚ್ಚಿಸಬಹುದು. ಹಾಗೆಯೇ ಸಾಕಷ್ಟು ವ್ಯಾಯಾಮ ಮಾಡುವುದು, ಸೂರ್ಯನ ಕಿರಣದಿಂದ ಬರುವ ವಿಟಮಿನ್ ಡಿ ಅಂಶಕ್ಕೆ ಮೈಯೊಡ್ಡುವುದು ಮಾಡಿದರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.