Publish Date: Sat, 14 Dec 2019 (08:36 IST)
Updated Date: Sat, 14 Dec 2019 (08:37 IST)
ಬೆಂಗಳೂರು: ನಾನು 18 ರ ಯುವಕ. ನನ್ನ ಗೆಳೆಯರು ಹೇಳುತ್ತಾರೆ, ಹುಡುಗಿಯರು ಏಕಾಂಗಿಯಾಗಿ ಲೈಂಗಿಕ ಸುಖ ಪಡೆಯಲು ತರಕಾರಿ ಬಳಕೆ ಮಾಡುತ್ತಾರೆಂದು. ಇದು ನಿಜವಾ?
ಪುರುಷರ ಗುಪ್ತಾಂಗವನ್ನು ಹೋಲುವ ತರಕಾರಿ ಬಳಸಿ ಮಹಿಳೆಯರು ಲೈಂಗಿಕ ಸುಖ ಪಡೆಯುವುದು ನಿಜ. ಆದರೆ ಇದರಿಂದ ಕೆಲವರು ಸ್ವಯಂ ತೊಂದರೆಗೂ ಸಿಕ್ಕಿಹಾಕಿಕೊಳ್ಳುತ್ತಾರೆ. ಕೆಲವರು ತರಕಾರಿಯನ್ನೇ ಲೈಂಗಿಕ ಆಟಿಕೆಯಂತೆ ಬಳಸುತ್ತಾರೆ. ಇದು ಒಂದು ರೀತಿಯಲ್ಲಿ ಅವರಿಗೆ ಲೈಂಗಿಕ ಉದ್ರೇಕವಾದಾಗ ಅದನ್ನು ಪ್ರಕಟಿಸಲು ಸುಲಭ ಮಾಡುತ್ತದೆ.