Publish Date: Fri, 13 Dec 2019 (08:31 IST)
Updated Date: Fri, 13 Dec 2019 (08:32 IST)
ಬೆಂಗಳೂರು: ಕಾಂಡೋಮ್ ಧರಿಸಿದರೆ ಮಿಲನ ಕ್ರಿಯೆಯಲ್ಲಿ ನಿಜವಾದ ಸುಖ ಸಿಗಲ್ಲ ಎಂಬ ಕಲ್ಪನೆ ಅನೇಕರದ್ದು. ಆದರೆ ಇದು ನಿಜವಲ್ಲ.
ಲೈಂಗಿಕ ರೋಗಗಳಿಂದ ಸುರಕ್ಷಿತವಾಗಿರುವುದಲ್ಲದೆ, ಬೇಡದ ಗರ್ಭಧಾರಣೆ ತಡೆಯಲು ಕಾಂಡೋಮ್ ಸುಲಭ ಗರ್ಭನಿರೋಧಕ ಸಾಧನ. ಇದರಿಂದ ಲೈಂಗಿಕ ಖುಷಿಗೆ ಯಾವುದೇ ಭಂಗವಾಗದು. ಯಾವುದೇ ತೊಂದರೆ ಇರದೇ ಲೈಂಗಿಕ ಖುಷಿ ಇರಲು ಬಯಸುವ ಸಾಧನವೇ ಕಾಂಡೋಮ್. ಹೀಗಾಗಿ ಅದರ ಬಗ್ಗೆ ಚಿಂತೆ ಬೇಕಾಗಿಲ್ಲ.