Publish Date: Fri, 13 Dec 2019 (08:33 IST)
Updated Date: Fri, 13 Dec 2019 (08:34 IST)
ಬೆಂಗಳೂರು: ನಾನು 20 ವರ್ಷದ ಯುವಕ. ಹೆಚ್ಚು ಹತಾಶೆಗೊಳಗಾದಾಗಲೆಲ್ಲಾ ಆತ್ಮರತಿ ಮಾಡಿ ಅದನ್ನು ತೀರಿಸಿಕೊಳ್ಳುತ್ತೇನೆ. ಇದು ತಪ್ಪಾ?
ಲೈಂಗಿಕವಾಗಿ ಉದ್ರೇಕವಾದಾಗ ಆತ್ಮರತಿ ಮಾಡುವುದು ಸಹಜ. ಇದು ತಪ್ಪೇನೂ ಅಲ್ಲ. ಆದರೆ ಒತ್ತಡ, ಹತಾಶೆಯಿಂದ ಹೊರಬರಲೂ ಇದು ನಿಮಗೆ ಸಹಾಯವಾಗುತ್ತದೆ ಎಂದಾದರೆ ಅದನ್ನು ಮಾಡುವುದರಿಂದ ತಪ್ಪೇನೂ ಇಲ್ಲ.