Publish Date: Thu, 12 Dec 2019 (08:47 IST)
Updated Date: Thu, 12 Dec 2019 (08:48 IST)
ಬೆಂಗಳೂರು: ನಾನು 20 ರ ಹರೆಯದ ಯುವತಿ. ಇದುವರೆಗೆ ಲೈಂಗಿಕ ಸಂಪರ್ಕ ನಡೆಸಿಲ್ಲ. ಹಾಗಿದ್ದರೂ ನನ್ನ ಯೋನಿ ಡ್ರೈ ಆಗಿದ್ದು, ಉರಿಯುವಿಕೆಯ ಅನುಭವವಾಗುತ್ತದೆ. ಇದಕ್ಕೆ ಕಾರಣವೇನು?
ಯೋನಿಯಲ್ಲಿ ಉರಿಯ ಅನುಭವವಾಗುತ್ತಿದ್ದರೆ ಲೈಂಗಿಕ ಸಂಪರ್ಕವೇ ಕಾರಣವೇನೂ ಅಲ್ಲ. ಯೋನಿ ಡ್ರೈನೆಸ್ ನಿಂದ ಬಳಲುತ್ತಿದ್ದರೆ ನೀವು ಸಾಕಷ್ಟು ನೀರು ಮತ್ತು ನೀರಿನಂಶದ ಆಹಾರ ಸೇವನೆ ಮಾಡಬೇಕು. ಸಾಧ್ಯವಾದರೆ ಗುಪ್ತಾಂಗಕ್ಕೆ ಕೊಬ್ಬರಿ ಎಣ್ಣೆ ಅಥವಾ ತಜ್ಞ ವೈದ್ಯರ ಸಲಹೆ ಮೇರೆಗೆ ಯಾವುದಾದರೂ ಕ್ರೀಂ ಬಳಸಬಹುದು.