Publish Date: Thu, 05 Dec 2019 (08:48 IST)
Updated Date: Thu, 05 Dec 2019 (08:50 IST)
ಬೆಂಗಳೂರು: ಗುಪ್ತಾಂಗ ಭಾಗದಲ್ಲಿ ನನಗೆ ವಿಪರೀತ ಕೂದಲು ಇವೆ. ಇದರಿಂದಾಗಿ ನನಗೆ ಪತಿಯ ಜೊತೆ ಲೈಂಗಿಕ ಸಂಪರ್ಕ ಮಾಡುವಾಗ ತೊಂದರೆಯಾಗುತ್ತಿದೆ. ಬ್ಲೇಡ್ ನಿಂದ ಶೇಪ್ ಮಾಡಬಹುದೇ?
ಗುಪ್ತಾಂಗದಲ್ಲಿ ಕೂದಲಗಳಿದ್ದರೆ ಅದನ್ನು ಬ್ಲೇಡ್ ನಿಂದ ತೆಗೆಯಬಹುದು. ಆದರೆ ಪ್ರತೀ ಬಾರಿ ತೆಗೆಯುವಾಗಲೂ ಬ್ಲೇಡ್ ಬದಲಾಯಿಸಬೇಕು. ಒಂದು ವೇಳೆ ಬ್ಲೇಡ್ ನಿಂದ ತೆಗೆಯುವಾಗ ಗಾಯವಾಗುತ್ತಿದ್ದರೆ, ಸೂಕ್ತ ಕ್ರೀಮ್ ಬಳಸಿ ಸುರಕ್ಷಿತವಾಗಿ ಹೇರ್ ರಿಮೂವ್ ಮಾಡಬಹುದು. ಕೂದಲು ತೆಗೆದ ಬಳಿಕ ಡೆಟ್ಟಾಲ್ ಅಥವಾ ಅಂತಹ ಆಂಟಿ ಸೆಪ್ಟಿಕ್ ಲಿಕ್ವಿಡ್ ಬಳಸಿ ಗುಪ್ತಾಂಗ ಭಾಗವನ್ನು ಚೆನ್ನಾಗಿ ತೊಳೆದುಕೊಳ್ಳಿ.