Publish Date: Wed, 04 Dec 2019 (08:56 IST)
Updated Date: Wed, 04 Dec 2019 (08:57 IST)
ಬೆಂಗಳೂರು: ದಾಂಪತ್ಯದಲ್ಲಿ ಲೈಂಗಿಕ ತೃಪ್ತಿ ಸಿಗಬೇಕಾದರೆ ವಾರಕ್ಕೆ ಎಷ್ಟು ಬಾರಿ ಮಿಲನ ಹೊಂದಿದರೆ ಸೂಕ್ತ ಎಂಬ ಅನುಮಾನವಿದ್ದರೆ ಇದನ್ನು ಓದಿ.
ವಿದೇಶೀ ವಿವಿಯೊಂದರ ಅಧ್ಯಯನ ವರದಿ ಪ್ರಕಾರ ಎಷ್ಟು ಬಾರಿ ಸೇರುತ್ತೇವೆ ಎನ್ನುವುದಕ್ಕಿಂತ ಎಷ್ಟು ಸಂತೋಷವಾಗಿ ಕಳೆಯುತ್ತೇವೆ ಎನ್ನುವುದು ಮುಖ್ಯ. ಇಬ್ಬರೂ ಪರಸ್ಪರ ಸಂತೋಷದಾಯಕವಾಗಿ ವಾರಕ್ಕೆ ಒಂದೇ ಸಾರಿ ಮಿಲನ ಹೊಂದಿದರೂ ದಾಂಪತ್ಯದಲ್ಲಿ ಲೈಂಗಿಕ ತೃಪ್ತಿ ಪಡೆಯಬಹುದು. ಅದಕ್ಕೆ ಪದೇ ಪದೇ ಮಾಡಬೇಕೆಂದೇನಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ.