ಬೆಂಗಳೂರು : ಪ್ರಶ್ನೆ : ನಾನು 25 ವರ್ಷದ ಯುವಕ. ನಾನು ಯಾವಾಗಲೂ ಫಾಸ್ಟ್ ಪುಡ್ ನ್ನು ಹೆಚ್ಚಾಗಿ ಸೇವಿಸುತ್ತೇನೆ. ಇದು ನನ್ನ ಮುಂದಿನ ಲೈಂಗಿಕ ಜೀವನಕ್ಕೆ ಹಾನಿಯಾಗುತ್ತದೆಯೇ?
ಉತ್ತರ : ನಿಮ್ಮ ಆಹಾರ ಪದ್ಧತಿ ನಿಮ್ಮ ಶಿಶ್ನದ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ತಿಳಿದಿಲ್ಲ. ಆದರೆ ಇದು ನಿಮ್ಮ ದೇಹದ ಆರೋಗ್ಯವನ್ನು ಹಾಳುಮಾಡುತ್ತದೆ. ಆ ಮೂಲಕ ನಿಮ್ಮ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರಹುದು.