Publish Date: Tue, 03 Dec 2019 (08:59 IST)
Updated Date: Tue, 03 Dec 2019 (09:00 IST)
ಬೆಂಗಳೂರು: ದಂಪತಿ ನಡುವೆ ಉತ್ತಮ ಬಾಂಧವ್ಯವಿರಬೇಕಾದರೆ ಲೈಂಗಿಕ ಜೀವನವೂ ಸುಮಧುರವಾಗಿರಬೇಕು. ಆದರೆ ನೀಲಿ ಸಿನಿಮಾಗಳಲ್ಲಿ ತೋರಿಸುವ ಹಾಗೆ ಗಂಟೆಗಟ್ಟಲೆ ಮಿಲನ ಕ್ರಿಯೆ ನಡೆಸಲು ಸಾಧ್ಯವೇ?
ನೀಲಿ ಚಿತ್ರಗಳಲ್ಲಿ ನೋಡಿದ್ದೆಲ್ಲವೂ ಸತ್ಯವಾಗಿರುವುದಿಲ್ಲ. ಮಿಲನ ಕ್ರಿಯೆ ಎನ್ನುವುದು ನಮ್ಮ ಸಂತೋಷಕ್ಕೆ ಸಂಬಂಧಿಸಿದ್ದು. ಕೇವಲ ಕ್ಲೈಮ್ಯಾಕ್ಸ್ ಒಂದೇ ಇಲ್ಲಿ ಮುಖ್ಯವಾಗಿವುದಿಲ್ಲ. ಅಂತಿಮ ಹಂತಕ್ಕೂ ಮೊದಲು ಎಷ್ಟು ಸರಸವಾಡುತ್ತೀರಿ ಎಂಬುದು ಮುಖ್ಯವಾಗುತ್ತದೆ. ಕೆಲವರಿಗೆ ಇದು 10-15 ನಿಮಿಷಗಳಲ್ಲಿ ಮುಗಿದು ಹೋಗಬಹದು. ಕೆಲವರಿಗೆ 30 ನಿಮಿಷಗಳವರೆಗೂ ನಡೆಯಬಹುದು. ಆದರೆ ಇಲ್ಲಿ ಪರಸ್ಪರ ಸಂತೋಷವಷ್ಟೇ ಮುಖ್ಯ.