Publish Date: Mon, 02 Dec 2019 (09:51 IST)
Updated Date: Mon, 02 Dec 2019 (09:53 IST)
ಬೆಂಗಳೂರು: ಮಹಿಳೆಯರು ತನ್ನ ಪುರುಷ ಸಂಗಾತಿಯ ಸಮಾಧಾನಕ್ಕೋಸ್ಕರ ಕೆಲವೊಮ್ಮೆ ತನಗೆ ಲೈಂಗಿಕ ತೃಪ್ತಿ ಸಿಗದಿದ್ದರೂ ಸುಖ ಪ್ರಾಪ್ತಿಯಾದಂತೆ ನಾಟಕ ಮಾಡುತ್ತಾಳೆ ಎಂದು ಹಲವು ಅಧ್ಯಯನಗಳೇ ಹೇಳಿವೆ.
ಆದರೆ ಮಹಿಳೆಯರು ನಿಜವಾಗಿಯೂ ಲೈಂಗಿಕ ತೃಪ್ತಿ ಪಡೆಯಬೇಕಾದರೆ, ಅವರಿಗೆ ಸಂತೋಷ ಸಿಗಬೇಕಾದರೆ ದೇಹದ ಮೂರು ಭಾಗಗಳನ್ನು ಸರಿಯಾಗಿ ಬಳಸಿಕೊಳ್ಳಲೇಬೇಕು.
ಮೊದಲನೆಯದಾಗಿ ತುಟಿಗಳು. ಆಕೆಯ ಕೆಂದುಟಿಗಳನ್ನು ನವಿರಾಗಿ ಮುದ್ದಿಸಿದರೆ ಆಕೆ ಬೇಗನೇ ಉದ್ರೇಕಗೊಳ್ಳುತ್ತಾಳೆ. ಅದೇ ರೀತಿ ಸ್ತನಗಳನ್ನು ಮುದ್ದಿಸುವುದರಿಂದ ಆಕೆ ಬೇಗನೇ ಉತ್ತುಂಗಕ್ಕೆ ತಲುಪುತ್ತಾಳೆ. ಮೂರನೆಯದಾಗಿ ಗುಪ್ತಾಂಗ. ಕೆಲವರಿಗೆ ಗುಪ್ತಾಂಗವನ್ನು ಸ್ಪರ್ಶಿವುದು ಮುದ್ದಿಸುವುದು ಇಷ್ಟವಾಗದೇ ಹೋಗಬಹುದು. ಆದರೆ ಮಹಿಳೆಯರ ಸುಖದ ಮೂಲ ಅಡಗಿರುವುದೇ ಇಲ್ಲಿ ಎನ್ನುವುದನ್ನು ಮರೆಯುವಂತಿಲ್ಲ!