Publish Date: Tue, 03 Dec 2019 (08:57 IST)
Updated Date: Tue, 03 Dec 2019 (08:58 IST)
ಬೆಂಗಳೂರು: ಮಹಿಳೆಯರು ಅಲಕ್ಷಿಸುವ ಕೆಲವೊಂದು ವಿಚಾರಗಳು, ಸ್ವಭಾವಗಳು ಪುರಷರಿಗೆ ಹೆಚ್ಚು ಇಷ್ಟವಾಗುತ್ತದಂತೆ. ಪುರುಷರು ಮಹಿಳೆಯರಲ್ಲಿ ಹೆಚ್ಚು ಇಷ್ಟಪಡುವ ಅಂತಹ ಸ್ವಭಾವ ಯಾವುದು ನೋಡೋಣ.
ಸಾಮಾನ್ಯವಾಗಿ ಮಹಿಳೆಯರು ಮೈಗಂಟುವ ಡ್ರೆಸ್ ಹಾಕಿದರೆ ಸುಂದರವಾಗಿರುತ್ತೇನೆ ಎಂದುಕೊಳ್ಳುತ್ತಾರೆ. ಆದರೆ ಬಿಗಿಯಾದ ಉಡುಪಿಗಿಂತ ಲೂಸ್ ಆದ ಡ್ರೆಸ್ ತೊಟ್ಟುಕೊಂಡರೆ ಪುರುಷರು ಹೆಚ್ಚು ಉದ್ರೇಕಗೊಳ್ಳುತ್ತಾರಂತೆ! ಅದೇ ರೀತಿ ಕೂದಲಗಳನ್ನೂ ಹರಡಿಕೊಂಡಿದ್ದರೆ, ಒಟ್ಟಾರೆ ಬಿಟ್ಟುಕೊಂಡಿದ್ದರೆ ಒಂಥರಾ ಇಷ್ಟವಾಗುತ್ತದಂತೆ!