Publish Date: Sat, 30 Nov 2019 (08:54 IST)
Updated Date: Sat, 30 Nov 2019 (08:56 IST)
ಬೆಂಗಳೂರು: ಮಿಲನದ ಬಳಿಕ ನಾವು ಮಾಡಲೇಬೇಕಾದ ಐದು ಕೆಲಸಗಳಿವೆ. ಒಂದು ವೇಳೆ ನೀವು ಗರ್ಭಿಣಿಯಾಗಲು ಪ್ರಯತ್ನಿಸುತ್ತಿಲ್ಲವೆಂದಾದರೆ ಇವುಗಳನ್ನು ತಪ್ಪದೇ ಪಾಲಿಸಿ.
ಮಿಲನದ ಬಳಿಕ ಮೊದಲನೆಯದಾಗಿ ನಿಮ್ಮ ದೇಹವನ್ನು ಅದರಲ್ಲೂ ವಿಶೇಷವಾಗಿ ಗುಪ್ತಾಂಗವನ್ನು ಶುಚಿಗೊಳಿಸುವುದನ್ನು ಮರೆಯಬೇಡಿ. ಮಿಲನದ ತಕ್ಷಣವೇ ಮೂತ್ರಿಸುವುದು ಉತ್ತಮ. ಹಾಗೆಯೇ ಒಳ ಉಡುಪನ್ನು ಬದಲಿಸಿಕೊಳ್ಳಿ.
ಸಂಭೋಗದ ಬಳಿಕ ಸುಸ್ತಾಗುವುದು ಸಹಜ. ಹೀಗಾಗಿ ಸಾಕಷ್ಟು ನೀರು ಸೇವಿಸಿ. ಇನ್ನು, ಪ್ರೊಬಯೋಟಿಕ್ ಆಹಾರವನ್ನು ಸೇವಿಸಿದರೆ ಇನ್ನೂ ಉತ್ತಮ.