Webdunia - Bharat's app for daily news and videos

Install App

ಅವಲಕ್ಕಿ ಹಪ್ಪಳ ಮಾಡಿ ಸವಿಯಿರಿ

Webdunia
ಶನಿವಾರ, 6 ಜೂನ್ 2020 (13:38 IST)
ಅವಲಕ್ಕಿ ಹಪ್ಪಳ ರುಚಿ ವಿಭಿನ್ನವಾಗಿದ್ದು, ಆಹಾರ ಪ್ರಿಯರಿಗೆ ಮತ್ತೊಂದು ಬೇರೆ ಥರದ ರುಚಿ ಬೇಕಾದರೆ ಮಾಡಿ ಸವಿಯಬಹುದು.

ಏನೇನ್ ಬೇಕು?
ಮೈದಾಹಿಟ್ಟು 100 ಗ್ರಾಮ್
ಅವಲಕ್ಕಿ 1 ಕಿಲೋ
ಉಪ್ಪು
ಎಣ್ಣೆ

ಮಾಡೋದು ಹೇಗೆ?: ಅವಲಕ್ಕಿಯನ್ನು ತರಿಮಾಡಿಕೊಂಡು ಉಪ್ಪು, ಇಂಗು ಬೆರೆಸಿ ನೀರು ಸುರಿದು ಗಟ್ಟಿಯಾಗಿ ಕಲಸಿ ನೆನೆಸಿಡಿ. ನೆನೆದ ನಂತರ ರುಬ್ಬಿಕೊಂಡು ಮೈದಾ ಬೆರೆಸಬೇಕು. ಸಣ್ಣ ಉಂಡೆ ಮಾಡಿ ಲಟ್ಟಿಸಿ ನೆರಳಿಗೆ ಹಾಕಿದರೆ ಅವಲಕ್ಕಿ ಹಪ್ಪಳ ರೆಡಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಊಟವಾದ ತಕ್ಷಣ ಏನಾದರೂ ತಿನ್ನಬೇಕು ಎನಿಸುವುದು ಯಾಕೆ, ತಿಂದರೆ ಆರೋಗ್ಯಕ್ಕೆ ಸಮಸ್ಯೆಯೇ

ಗರ್ಭಿಣಿಯರು ಮಡಿಲಿನ ಮೇಲಿಟ್ಟುಕೊಂಡು ಲ್ಯಾಪ್ಟಾಪ್ ಬಳಸಬಹುದೇ

ಮುಂದಿನ ಸುದ್ದಿ
Show comments