Publish Date: Wed, 03 Jun 2020 (17:24 IST)
Updated Date: Wed, 03 Jun 2020 (17:28 IST)
ಇನ್ನೇನು ಬೇಸಿಗೆ ದಿನಗಳು ಮುಗಿಯೋಕೆ ಬಂದಿವೆ. ಹಾಗಂತ ಅಕ್ಕಿ ಹಪ್ಪಳ ಮಾಡಿಟ್ಟುಕೊಳ್ಳದೇ ಮುಂದೆ ಮಿಸ್ ಮಾಡಿಕೊಳ್ಳಬೇಡಿ.
ಏನೇನ್ ಬೇಕು?
ಉಪ್ಪು
ಅಕ್ಕಿ 1 ಕಿಲೋ
ಇಂಗು
ಮಾಡೋದು ಹೇಗೆ?: ನೀರಿನಲ್ಲಿ ಅಕ್ಕಿ ನೆನೆಹಾಕಿ, ನೀರು ಬಸಿದು ಹಿಟ್ಟು ಮಾಡಿಕೊಳ್ಳಿ. ಇದಕ್ಕೆ ಉಪ್ಪು, ಇಂಗು ಹಾಕಿ ನೀರು ಬಳಸಿ ಗಟ್ಟಿಯಾಗಿ ಕಲಿಸಿಕೊಳ್ಳಿ. ಒರಳಿಗೆ ಹಾಕಿ ಹದ ಮಾಡಿ ಸಣ್ಣ ಉಂಡೆ ಮಾಡಿಕೊಳ್ಳಿ. ಲಟ್ಟಿಸಿ ಬಿಸಿಲಿಗೆ ಒಣಗಿಸಿ. ಬೇಕಾದಾಗ ಕರೆದುಕೊಂಡು ತಿಂದು ಖುಷಿಪಡಿ.
Jagadeesh
Publish Date: Wed, 03 Jun 2020 (17:24 IST)
Updated Date: Wed, 03 Jun 2020 (17:28 IST)