Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಈರುಳ್ಳಿ ಹಪ್ಪಳ ತಿಂದಿದ್ದೀರಾ?

ಈರುಳ್ಳಿ ಹಪ್ಪಳ ತಿಂದಿದ್ದೀರಾ?
ಬೆಂಗಳೂರು , ಮಂಗಳವಾರ, 2 ಜೂನ್ 2020 (16:27 IST)
ಅಕ್ಕಿ ಈರುಳ್ಳಿ ಹಪ್ಪಳದ ರುಚಿ ನೋಡಿದರೆ ಖಂಡಿತ ನೀವು ಮನಸೋಲದೇ ಇರಲಾರಿರಿ. ಇನ್ನೇಕೆ ತಡ ಈಗಲೇ ಈರುಳ್ಳಿ ಹಪ್ಪಳ ಮಾಡೋದಕ್ಕೆ ಶುರುಮಾಡಿ.

ಏನೇನ್ ಬೇಕು?
ಅಕ್ಕಿ 1 ಕಿಲೋ
ಈರುಳ್ಳಿ ಅರ್ಧ ಕಿಲೋ
ಇಂಗು
ಉಪ್ಪು
ಹಸಿಮೆನಸಿನಕಾಯಿ 20

ಮಾಡೋದು ಹೇಗೆ?: ಅಕ್ಕಿ ನೆನೆಸಿ ನೀರು ಬಸಿದು ಒಣಗಿಸಿ ಹಿಟ್ಟು ಮಾಡಿ. ಈರುಳ್ಳಿ ಸಣ್ಣಗೆ ಮಾಡಿ ಇದಕ್ಕೆ ಹಿಟ್ಟು, ಹೆಚ್ಚಿದ ಮೆನಸಿನಕಾಯಿ, 1 ಚಿಟಿಕೆ ಇಂಗು, ಉಪ್ಪು ಹಾಕಿ ಕಲಿಸಿಕೊಳ್ಳಬೇಕು. ಹದಮಾಡಿಕೊಂಡು ಸಣ್ಣ ಉಂಡೆ ಮಾಡಿ ಲಟ್ಟಿಸಿ ಒಣಗಿಸಬೇಕು. ಬೇಕಾದರೆ ಎಣ್ಣೆಯಲ್ಲಿ ಕರಿದರೆ ಕುರುಂ ಕುರುಂ ಅನ್ನೋ ಈರುಳ್ಳಿ ಹಪ್ಪಳ ರೆಡಿ.



Share this Story:

Follow Webdunia kannada

ಮುಂದಿನ ಸುದ್ದಿ

ಸಂಗೀತ ನಿರ್ದೇಶಕ ವಾಜಿದ್ ತಾಯಿಗೂ ಕೊರೋನಾ