Publish Date: Tue, 12 May 2020 (10:11 IST)
Updated Date: Tue, 12 May 2020 (10:14 IST)
ನವದೆಹಲಿ: ನಿನ್ನೆ ದೇಶದ ಕೆಲವೆಡೆ ರೈಲು ಸಂಚಾರ ಆರಂಭವಾದ ಹಿನ್ನಲೆಯಲ್ಲಿ ಜನ ರೈಲು ಟಿಕೆಟ್ ಖರೀದಿಗಾಗಿ ಜನ ಮುಗಿಬಿದ್ದಿದ್ದಾರೆ.
ನಿನ್ನೆ ಸಂಜೆ ಆನ್ ಲೈನ್ ಟಿಕೆಟ್ ಖರೀದಿಗೆ ಅವಕಾಶ ಮಾಡಿಕೊಡಲಾಗಿತ್ತು. ಟಿಕೆಟ್ ಖರೀದಿಗೆ ಅವಕಾಶ ನೀಡಿದ ಮೂರೇ ಗಂಟೆಗಳಲ್ಲಿ ಸುಮಾರು 30,000 ಟಿಕೆಟ್ ಬಿಕರಿಯಾಗಿದ್ದು, ಸುಮಾರು 10 ಕೋಟಿ ರೂ. ಆದಾಯ ಸಿಕ್ಕಿದೆ.
54 ಸಾವಿರ ಮಂದಿ ಟಿಕೆಟ್ ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಒಂದೇ ದಿನಕ್ಕೆ ಇಷ್ಟೊಂದು ಟಿಕೆಟ್ ಖರೀದಿಯಾಗಿರುವುದು ರೈಲ್ವೇ ಇಲಾಖೆಗೆ ಖಷಿ ತಂದಿದೆ.