Publish Date: Mon, 06 Jul 2020 (09:42 IST)
Updated Date: Mon, 06 Jul 2020 (09:44 IST)
ನವದೆಹಲಿ : ಕೇಂದ್ರ ರೇಷ್ಮೆ ತಾಂತ್ರಿಕ ಸಂಶೋಧನಾ ಸಂಸ್ಥೆ ಸೀಲ್ ಡೌನ್ ಮಾಡಲಾಗಿದೆ.
ಸಂಸ್ಥೆಯ ಇಂಜಿನಿಯರ್ ಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ 3 ದಿನಗಳ ಕಾಲ ಸಂಶೋಧನಾ ಕೇಂದ್ರ ಸೀಲ್ ಡೌನ್ ಮಾಡಲಾಗಿದೆ. ಆದಕಾರಣ ಬಿಬಿಎಂಪಿಯಿಂದ ಕಚೇರಿ ಸಂಪೂರ್ಣ ಸ್ಯಾನಿಟೈಸೇಷನ್ ಮಾಡಲಾಗಿದೆ.