Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚಿಸಲು ಪಾಕ್ ಈ ಷಡ್ಯಂತ್ರ ಮಾಡಿತಾ?

ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚಿಸಲು ಪಾಕ್ ಈ ಷಡ್ಯಂತ್ರ ಮಾಡಿತಾ?
ಶ್ರೀನಗರ , ಸೋಮವಾರ, 6 ಜುಲೈ 2020 (08:08 IST)
Normal 0 false false false EN-US X-NONE X-NONE

ಶ್ರೀನಗರ : ಈಗಾಗಲೇ ಕೊರೊನಾ ವೈರಸ್ ಅಟ್ಟಹಾಸ ಭಾರತದಲ್ಲಿ ಜೋರಾಗಿದ್ದು, ಆದರೆ ಇದೀಗ ನೆರೆಯ ರಾಷ್ಟ್ರ ಪಾಕಿಸ್ತಾನ ಭಾರತಕ್ಕೆ ಕೊರೊನಾ ಸೋಂಕಿತರನ್ನು ಕಳುಹಿಸುತ್ತೀದೆಯಾ ಎಂಬ ಅನುಮಾನ ವ್ಯಕ್ತವಾಗಿದೆ.
 


ಈ ಅನುಮಾನ ಹುಟ್ಟಲು ಕಾರಣವೇನೆಂದರೆ ಶನಿವಾರ ಸೈನಿಕರ ಗುಂಡಿಗೆ ಬಲಿಯಾದ ಇಬ್ಬರು ಉಗ್ರರಿಗೆ ಕೊರೊನಾ ಸೋಂಕು ಇರುವುದು ತಿಳಿದುಬಂದಿದೆ. ಉಗ್ರರು ಸಾವನಪ್ಪಿದ ಬಳಿಕ ಅವರ ಮೃತದೇಹಗಳನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿತ್ತು. ಆ ವೇಳೆ ಅವರಿಗೆ ಕೊರೊನಾ ಸೋಂಕು ಇರುವ ವಿಚಾರ ತಿಳಿದುಬಂದಿದೆ. ಆದಕಾರಣ ಪಾಕಿಸ್ತಾನ ಭಾರತದೊಳಗೆ ಕೊರೊನಾ ಸೋಂಕಿತರನ್ನು ಕಳುಹಿಸುತ್ತಿದ್ದಾರೆ ಎನ್ನಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

7 ವರ್ಷದ ಬಾಲಕಿಯ ಮೇಲೆ 70 ವರ್ಷದ ಮುದುಕನಿಂದ ಅತ್ಯಾಚಾರ