Publish Date: Sun, 07 May 2023 (14:05 IST)
Updated Date: Sun, 07 May 2023 (16:08 IST)
ಶಿವಮೊಗ್ಗದ ಶಿಕಾರಿಪುರದಲ್ಲಿ ಬಿಜೆಪಿ ಅಭ್ಯರ್ಥಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ B.Y. ವಿಜಯೇಂದ್ರ ರೋಡ್ ಶೋ ನಡೆಸಿದ್ದಾರೆ.ಶಿಕಾರಿಪುರ ಪಟ್ಟಣದಲ್ಲಿ ರೋಡ್ ಶೋ ಮೂಲಕ ಮತಯಾಚನೆ ಮಾಡಿದ್ದಾರೆ.. ಶಿಕಾರಿಪುರ ಪಟ್ಟಣದಾದ್ಯಂತ ವಿಜಯೇಂದ್ರ ರೋಡ್ ಶೋ ನಡೆಸಿದ್ದಾರೆ.. ರೋಡ್ ಶೋದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ B.S.ಯಡಿಯೂರಪ್ಪ, ಬಿಜೆಪಿ ಅಭ್ಯರ್ಥಿ ವಿಜಯೇಂದ್ರ ಪರ ಮತದಾರರು ಘೋಷಣೆ ಕೂಗಿದ್ರು.. ರೋಡ್ ಶೋನಲ್ಲಿ ವಿಜಯೇಂದ್ರಗೆ ನೂರಾರು ಕಾರ್ಯಕರ್ತರು ಸಾಥ್ ನೀಡಿದ್ರು.