Publish Date: Sun, 07 May 2023 (10:08 IST)
Updated Date: Sun, 07 May 2023 (11:40 IST)
ಬೆಳಗಾವಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಶಾ ಭರ್ಜರಿ ರೋಡ್ ಶೋ ಆರಂಭಿಸಿದ್ದಾರೆ.
ವಡಗಾವಿಯ ಅರಳಿಕಟ್ಟೆಯಿಂದ ಅಮಿತ್ ಶಾ ರೋಡ್ ಶೋ ಶುರುವಾಗಿದ್ದು, ತೆರೆದ ವಾಹನದಲ್ಲಿ ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ ರೋಡ್ ಶೋ ನಡೆಸುತ್ತಿದ್ದಾರೆ.
ರೇಣುಕಾ ಹೋಟೆಲ್, ವಡಗಾವಿ ಮುಖ್ಯರಸ್ತೆ, ನಾಥ್ ಫೈ ವೃತ್ತ, ಶಹಾಪುರ ಖಡೇಬಜಾರ್ ಮಾರ್ಗವಾಗಿ ತೆರಳುವ ರೋಡ್ ಶೋ ಶಹಾಪುರದ ಶಿವಚರಿತ್ರೆ ಬಳಿ ಮುಕ್ತಾಯವಾಗಲಿದೆ.
Ramya kosira
Publish Date: Sun, 07 May 2023 (10:08 IST)
Updated Date: Sun, 07 May 2023 (11:40 IST)