Webdunia - Bharat's app for daily news and videos

Install App

ಗೋವನ್ನು ಉಳಿಸಿ ಮತ್ತು ರಕ್ಷಿಸಿ ಅಭಿಯಾನ ಶುರು

Webdunia
ಶನಿವಾರ, 15 ಏಪ್ರಿಲ್ 2023 (17:50 IST)
ಬೆಂಗಳೂರಿನಲ್ಲಿ ಹಿಂದೂ ಸಂಸ್ಕೃತಿಯನ್ನು ರಕ್ಷಿಸಲು  ಗೋ ಸೇವಕರು ಮುಂದಾಗಿದ್ರು.ಹೀಗಾಗಿ ಗೋ ರಕ್ಷಕ ಮಹೇಂದ್ರ ಜೈನ್ ಮತ್ತು ಸಂಘದಿಂದ ಅಭಿಯಾನ ಮಾಡಲಾಗಿದೆ.ಗೋವನ್ನು ಉಳಿಸಿ ಮತ್ತು ರಕ್ಷಿಸಿ ಎಂಬ ಅಭಿಯಾನ ಮಾಡಲಾಗಿದೆ.
 
ರಸ್ತೆ ರಸ್ತೆಯಲ್ಲಿ ಗೋವುಗಳು ಕಂಡು ಬರುತ್ತಿದೆ.ಸಾರ್ವಜನಿಕರಿಗೆ ರಸ್ತೆ ಸಾಕಷ್ಟು ತೊಂದರೆ ಉಂಟಾಗುತ್ತಿದ್ದೆ.ರಸ್ತೆಯಲ್ಲಿ ಕಂಡುಬರುವ ಹಸುಗಳನ್ನು ಗೋ ಶಾಲೆಗೆ ಕಳುಹಿಸಿ ರಕ್ಷಿಸಲು  ಸಂಘಟಣೆ ಮುಂದಾಗಿದೆ.ಹಸುವಿನ ಹಾಲನ್ನು ಹೈನುಗಾರಿಕೆಯ ಉತ್ಪನ್ನಗಳಾದ ಹಾಲು ಮೊಸರು ಪದಾರ್ಥಗಳಲ್ಲಿ ಬಳಕೆ ಮಾಡಲಾಗಿದೆ.
 
ಹಿಂದಿನ ಕಾಲದಲ್ಲಿ ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ಗ್ರಾಮಗಳ ಒಳಗೆ ಹಸುವಿನ ಸಗಣಿಯನ್ನು ಸುಟ್ಟು ಹಾಕುತ್ತಿದ್ದರು.ವಾಸ್ತು ಪ್ರಕಾರ ಮನೆಯ ಮುಖ್ಯ ಬಾಗಿಲಿನ ಗೋಡೆ ಅಥವಾ ನೆಲಕ್ಕೆ ಗೋವಿನ ಸಗಣಿ ಬಳಿದರೆ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾರೆ.ಹೀಗೆ ಹಲವಾರು ರೀತಿಯಲ್ಲಿ ಗೋಮಾತೆಯನ್ನು ಆರಾದನೆ ಮಾಡುತ್ತಾರೆ.ಬೆಂಗಳೂರಿನಲ್ಲಿನಲ್ಲಿ ಗೋವುಗಳು ಕಸ ತ್ಯಾಜ್ಯ ವಸ್ತು ಮತ್ತು ಪ್ಲಾಸ್ಟಿಕ್ ಸೇವಿಗೆ ಅನಾರೋಗ್ಯಕ್ಕೆ ತುತ್ತಾಗುತ್ತಿವೆ.ಹಸುಗಳು ತ್ಯಾಜ್ಯ ತಿನ್ನುತ್ತಿದ್ದರೆ ಅದನ್ನು ಗಮನಿಸಿ ಹಸುವಿನ ಆರೋಗ್ಯ ಕಾಪಾಡಬೇಕಾಗಿದೆ.ಹಾಗಾಗಿ ಇಂತಹ ಅಭಿಯಾನವನ್ನು ಆರಂಭಿಸಲಾಗಿದೆ.ಹಸುವಿಗೆ ಪೂಜೆ ಮಾ೦ುವ ಮೂಲಕ ಹೊಸ ಅಭಿಯಾನ ಶುರುಮಾಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನೋ ಪಾರ್ಕಿಂಗ್ ಇಲ್ಲದಿದ್ದರೂ ಮನೆ ಹೊರಗೆ ಕಾರು ನಿಲ್ಲಿಸಿದ್ರೆ ಹೀಗೆ ಮಾಡೋದಾ: ಬೆಳಿಗ್ಗೆ ಎದ್ದು ನೋಡಿದ್ರೆ ಮಾಲಿಕರಿಂದಲೇ ಶಾಕ್ Video

ಆಫೀಸ್ ನಲ್ಲಿ ಸಿಗರೇಟು ವಾಸನೆ ತಡೆಯಕ್ಕಾಗ್ತಿಲ್ಲ ಎಂದು ಬೆಂಗಳೂರಿನ ಯುವತಿ ಮಾಡಿದ ಕೆಲಸಕ್ಕೆ ನೆಟ್ಟಿಗರು ಶಾಕ್

ರಾಹುಲ್ ಗಾಂಧಿ ಸಿಗ್ನಲ್ ಕೊಟ್ಟಾಯ್ತು, ಬಿ ನಾಗೇಂದ್ರ ಬಗ್ಗೆ ಅಂದುಕೊಂಡಿದ್ದು ಎರಡೇ ದಿನದಲ್ಲಿ ನಿಜವಾಗುತ್ತಾ

Karnataka Weather: ಕರ್ನಾಟಕದ ಈ ಜಿಲ್ಲೆಗಳಲ್ಲಿ ಇಂದು ಮಳೆ ಸಾಧ್ಯತೆ

ನೇಪಾಳದ ಪ್ರವಾಹದಲ್ಲಿ ಸಿಲುಕಿರುವ ತಮಿಳರನ್ನು ರಕ್ಷಿಸಲು ಸಿಎಂ ವಿಜಯ್ ಉನ್ನತ ಮಟ್ಟದ ಸಭೆ

ಮುಂದಿನ ಸುದ್ದಿ
Show comments