Webdunia - Bharat's app for daily news and videos

Install App

ಮೋದಿಯನ್ನು ನಾಲಾಯಕ್​ ಎಂದ ಪ್ರಿಯಾಂಕ್​

Webdunia
ಸೋಮವಾರ, 1 ಮೇ 2023 (21:00 IST)
ಚುನಾವಣೆ ಹೊತ್ತಿನಲ್ಲಿ ರಾಜಕೀಯ ನಾಯಕರ ಟಾಕ್​ವಾರ್​​ ಜೋರಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಳಿಕ ಇದೀಗ ಶಾಸಕ ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ ಹರಿಬಿಟ್ಟಿದ್ದಾರೆ. ಕಲಬುರಗಿಯಲ್ಲಿ ಪ್ರಚಾರ ಸಮಯದಲ್ಲಿ ಮಾತನಾಡುತ್ತಾ ಪ್ರಧಾನಿ ನರೇಂದ್ರ ಮೋದಿಯನ್ನು ನಾಲಾಯಕ್ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮಳಖೇಡಕ್ಕೆ ಬಂದಾಗ ಏನು ಹೇಳಿದ್ರು? ಬಂಜಾರ ಸಮಾಜದವರಿಗೆ ಏನು ಹೇಳಿದ್ರು? ಬಂಜಾರ ಸಮಾಜದ ಜನರ ಮಗ ದೆಹಲಿಯಲ್ಲಿದ್ದಾನೆ ಅಂತ ಮೋದಿ ಹೇಳಿದ್ದರು. ಆದ್ರೆ ಇಂತಹ ನಾಲಾಯಕ್ ಮಗನಿದ್ರೆ ಹೇಗೆ ನಡೆಯುತ್ತೆ.. ಮನೆಯಲ್ಲಿ ಒಬ್ಬ ನಾಲಾಯಕ್ ಮಗನಿದ್ರೂ ಮನೆ ಸುಸೂತ್ರವಾಗಿ ನಡೆಯೋದಿಲ್ಲ ಎಂದಿದ್ದಾರೆ. ಸುದ್ದಿಗೋಷ್ಠಿಯ ಕೊನೆಯಲ್ಲಿ ನಾನು ಪ್ರಧಾನಿ ಮೋದಿಗೆ ಹಾಗೆ ಅಂದಿಲ್ಲ ಎಂದಿದ್ದಾರೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜನರು ದಂಗೆ ಏಳುವ ಮುನ್ನ ವಿಧಾನಸಭೆ ವಿಸರ್ಜಿಸಿ: ವಿಜಯೇಂದ್ರ

ಆನ್ ಲೈನ್ ಆರ್ಡರ್ ಡೆಲಿವರಿ ಆಗಿದೆ ಎಂದು ಮೆಸೇಜ್ ಬಂತು, ವಸ್ತು ಸಿಗಲಿಲ್ಲ: ಸಿಸಿಟಿವಿ ನೋಡಿದ ಗ್ರಾಹಕ ನಡೆದಿದ್ದು ನೋಡಿ ಶಾಕ್ Video

ಸಿಎಂಗೆ ಸ್ಟೀಲ್ ಪ್ಲೇಟ್, ರೈತರಿಗೆ ಪೇಪರ್ ಪ್ಲೇಟ್ ಎಂದು ಕಾಲೆಳೆದ ಬಿಜೆಪಿಗೆ ನೀವು ಬ್ರ್ಯಾಂಡೆಡ್ ಟೀ ಪೌಡರ್ ಕೇಳಿದ್ರಿ ಎಂದ ಕಾಂಗ್ರೆಸ್ video

ಕಸ ಹಾಕಬೇಡ ಎಂದಿದ್ದಕ್ಕೆ ರೊಚ್ಚಿಗೆದ್ದಳು.. ಪೋಡ ಎಂದು ಪೌರ ಕಾರ್ಮಿಕರತ್ತ ಕಲ್ಲೆಸೆದ ಯುವತಿ Video

ಪೊಲೀಸ್ ಸ್ಟೇಷನ್ ನಲ್ಲಿ ಮಹಿಳೆಯ ಕಾಲೆತ್ತಿ ಅತಿರೇಕದ ವರ್ತನೆ: ಶಾಕಿಂಗ್ ಎಂದರೆ ಮಾಡಿದ್ದು ಮಹಿಳಾ ಪೊಲೀಸರೇ Video

ಮುಂದಿನ ಸುದ್ದಿ
Show comments