Publish Date: Wed, 25 Oct 2023 (12:20 IST)
Updated Date: Thu, 26 Oct 2023 (13:05 IST)
ನಗರದ ಪಬ್, ಬಾರ್ ಮತ್ತು ರೆಸ್ಟೋರೆಂಟ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಅಧಿಕಾರಿಗಳು ಶನಿವಾರ ಜೆಪಿ ನಗರದಲ್ಲಿರುವ ರೂಫ್‌ಟಾಪ್ ಕೆಫೆ ಸೇರಿದಂತೆ 10 ರೆಸ್ಟೋರೆಂಟ್‌ಗಳನ್ನು ಮುಚ್ಚಿಸಿದ್ದಾರೆ.