Publish Date: Tue, 31 Oct 2023 (19:23 IST)
Updated Date: Tue, 31 Oct 2023 (19:27 IST)
73 ವರ್ಷದ ವೃದ್ಧೆಯೋರ್ವರನ್ನು ಅವರು ಮುದ್ದಾಗಿ ಸಾಕಿದ್ದ ಮಗ ಹಾಗೂ ಆತನ ಪತ್ನಿ ಹಾಗೂ ಕೊನೆಗೆ ಮೊಮ್ಮಗನೂ ಭೀಕರವಾಗಿ ಹಲ್ಲೆ ಮಾಡಿದ ಘಟನೆ ಚಂಡಿಗಡನಲ್ಲಿ ನಡೆದಿದೆ.
ಕ್ಷುಲ್ಲಕ ಕಾರಣಕ್ಕಾಗಿ ರಾತ್ರಿ ಊಟದ ನಂತರ ವೃದ್ದೆಯ ಕೋಣೆಗೆ ಬಂದ ಮಗ ಮನಬಂದಂತೆ ಥಳಿಸಿದ್ದಾನೆ.ನಂತರದಲ್ಲಿ ಬಂದ ಮಗನ ಹೆಂಡತಿ & ಮೊಮ್ಮಗ ಅವರು ಥಳಿಸಿದ್ದು ಘಟನೆಯು ಸಿಸಿ ಟಿವಿಯಲ್ಲಿ ರೆಕಾರ್ಡ ಆಗಿದೆ.