Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

2 ಸಾವಿರ ರೂ. ನೋಟು ಬಂದ್ !

2 ಸಾವಿರ ರೂ. ನೋಟು ಬಂದ್ !
ನವದೆಹಲಿ , ಗುರುವಾರ, 27 ಫೆಬ್ರವರಿ 2020 (19:43 IST)
ಹಲವು ಬ್ಯಾಂಕ್ ಗಳು ಇನ್ನುಮುಂದೆ 2 ಸಾವಿರ ರೂಪಾಯಿ ಮುಖಬೆಲೆಯ ನೋಟನ್ನ ಬಂದ್ ಮಾಡುವುದಕ್ಕೆ ಮುಂದಾಗಿವೆ.

ಎಟಿಎಂಗಳಲ್ಲಿ 2 ಸಾವಿರ ರೂ. ನೋಟು ಪೂರೈಕೆಯನ್ನು ಬಂದ್ ಮಾಡಲು ಇಂಡಿಯನ್ ಬ್ಯಾಂಕ್ ಮುಂದಾಗಿದೆ.

ಚಿಲ್ಲರೆ ಸಮಸ್ಯೆ ಹಿನ್ನೆಲೆಯಲ್ಲಿ ಮಾರ್ಚ್ 1 ರಿಂದ ಈ ನಿರ್ಧಾರಕ್ಕೆ ಬ್ಯಾಂಕ್ ಬಂದಿರುವ ಬೆನ್ನಲ್ಲೇ ಬಹುತೇಕ ಬ್ಯಾಂಕ್ ಗಳು 2 ಸಾವಿರದ ನೋಟ್ ಬಂದ್ ಮಾಡಲು ನಿರ್ಧರಿಸಿದಂತಿವೆ.

500 ರೂ. ಹಾಗೂ 100 ರೂ. ಮುಖಬೆಲೆಯ ನೋಟುಗಳನ್ನು ಹೆಚ್ಚಾಗಿ ಎಟಿಎಂಗಳಲ್ಲಿ ಬಳಸಲು ಬ್ಯಾಂಕ್ ಗಳು ಮುಂದಾಗಿವೆ.



Share this Story:

Follow Webdunia kannada

ಮುಂದಿನ ಸುದ್ದಿ

ನಿರುದ್ಯೋಗಿಗಳಿಗೆ ಭರ್ಜರಿ ಅವಕಾಶ : ಪ್ರಾದೇಶಿಕ ಬೃಹತ್ ಉದ್ಯೋಗ ಮೇಳ