ಎಟಿಎಂ ಗ್ರಾಹಕರು ಇನ್ಮುಂದೆ ದುಬಾರಿ ಶುಲ್ಕ ಭರಿಸುವ ಸನ್ನಿವೇಶ ಎದುರಾಗಲಿದೆ.
ಎಟಿಎಂಗಳಲ್ಲಿ ಗ್ರಾಹಕರು ನಗದನ್ನು ವಿತ್ ಡ್ರಾ ಮಾಡಿಕೊಳ್ಳುವ ಮೇಲಿನ ಶುಲ್ಕ ಹೆಚ್ಚಳ ಮಾಡಬೇಕು. ಹೀಗಂತ ಆರ್ ಬಿ ಐ ಗೆ ಮನವಿಯನ್ನು ಬ್ಯಾಂಕ್ ಗಳು ಸಲ್ಲಿಸಿವೆ.
ಎಟಿಎಂ ಗಳನ್ನು ಮೇಂಟೈನ್ ಮಾಡೋಕೆ ಖರ್ಚು ಹೆಚ್ಚಾಗ್ತಿದೆ ಎನ್ನಲಾಗಿದೆ. ಈಗ 5 ಸಲ ಫ್ರಿಯಾಗಿ ವಿತ್ ಡ್ರಾ ಮಾಡಬಹುದು. ಆ ಮೇಲೆ ಪ್ರತಿ ಟ್ರಾಂಜಾಕ್ಷನ್ ಗೆ 15 ರೂ. ಇದೆ.
ಇದನ್ನೇ ಮೂರು ಬಾರಿ ಫ್ರೀಯಾಗಿ ಹಾಗೂ ನಂತರ 17 ರೂ. ಪ್ರತಿ ಟ್ರಾಂಜಾಕ್ಷನ್ ಗೆ ಶುಲ್ಕ ವಿಧಿಸಬೇಕೆಂಬ ಒತ್ತಡ ಕೇಳಿಬರುತ್ತಿದೆ.