Select Your Language

Notifications

webdunia
webdunia
webdunia
webdunia

ಐಪಿಎಲ್ 13: ಪಂದ್ಯಕ್ಕೂ ಮೊದಲೇ ದಾಖಲೆ ಮಾಡಿದ ಡೇವಿಡ್ ವಾರ್ನರ್

ಐಪಿಎಲ್ 13
ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಿನ್ನೆ ನಡೆದ ಐಪಿಎಲ್ ಪಂದ್ಯಕ್ಕೂಮೊದಲೇ ಸನ್ ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ ದಾಖಲೆ ಮಾಡಿದ್ದಾರೆ.


ಡೇವಿಡ್ ವಾರ್ನರ್ ಐಪಿಎಲ್ ನಲ್ಲಿ ಅತೀ ಹೆಚ್ಚು ಪಂದ್ಯಗಳಲ್ಲಿ ನಾಯಕನಾದ ವಿದೇಶೀ ಆಟಗಾರರ ಸಾಲಿನಲ್ಲಿ ಮೂರನೆಯ ಸ್ಥಾನ ಪಡೆದಿದ್ದಾರೆ. ನಿನ್ನೆ 48 ನೇ ಪಂದ್ಯದಲ್ಲಿ ಅವರು ನಾಯಕನಾಗಿ ಕಣಕ್ಕಿಳಿದಿದ್ದರು. ಈ ಮೂಲಕ ಗರಿಷ್ಠ ಪಂದ್ಯಗಳಲ್ಲಿ ನಾಯಕನಾದ ವಿದೇಶೀ ಮೂಲದ ಮೂರನೇ ಆಟಗಾರೆನಿಸಿಕೊಂಡರು. ವಿಶೇಷವೆಂದರೆ ವಾರ್ನರ್ ಗಿಂತ ಮೊದಲ ಎರಡು ಸ್ಥಾನಗಳಲ್ಲೂ ಆಸ್ಟ್ರೇಲಿಯನ್ನರೇ ಇದ್ದಾರೆ. ಮೊದಲ ಸ್ಥಾನ ರಾಜಸ್ಥಾನ್ ನಾಯಕರಾಗಿದ್ದ ಶೇನ್ ವಾರ್ನ್ ಅವರದ್ದಾದರೆ ಎರಡನೆಯ ಸ್ಥಾನ ಆಡಂ ಗಿಲ್ ಕ್ರಿಸ್ಟ್ ರದ್ದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 13: ಆರ್ ಸಿಬಿ ಶುಭಾರಂಭ, ಅಭಿಮಾನಿಗಳು ಖುಷ್