Select Your Language

Notifications

webdunia
webdunia
webdunia
webdunia

ಲೈಂಗಿಕ ಕ್ರಿಯೆ ಬಳಿಕ ನನ್ನ ಪತ್ನಿಗೆ ನಾನು ಹೀಗೆ ಮಾಡಿದರೆ ಸಿಟ್ಟು ಬರುತ್ತದೆ!

ಜೀವನ ಶೈಲಿ
ಬೆಂಗಳೂರು: ಹೆಣ್ಣು ಮಕ್ಕಳ ಮನಸ್ಸು ಎಂಬುದು ತುಂಬಾ ಸೂಕ್ಷ್ಮ. ಹಾಗೆಯೇ ಲೈಂಗಿಕ ಕ್ರಿಯೆ ಬಳಿಕ ಅವಳ ಮೂಡ್ ಕೂಡಾ ಸಾಕಷ್ಟು ಬದಲಾವಣೆಯಾಗುತ್ತದೆ. ಇದನ್ನು ಪುರುಷರು ಅರಿತು ನಡೆದುಕೊಳ್ಳುವುದು ಮುಖ್ಯ.


ಲೈಂಗಿಕ ಪರಾಕಾಷ್ಠೆ ಬಳಿಕ ಎಲ್ಲಾ ಮಹಿಳೆಯರು ತನ್ನ ಸಂಗಾತಿ ರಮಿಸುವುದನ್ನು ಇಷ್ಟಪಡುವುದಿಲ್ಲ. ಕೆಲವು ಮಹಿಳೆಯರಿಗೆ ಉದ್ರೇಕದ ಬಳಿಕವೂ ರೊಮ್ಯಾನ್ಸ್ ಮಾಡಿದರೆ ಸಿಟ್ಟೇ ಬರುತ್ತದೆ. ಇದು ಲೈಂಗಿಕ ಕ್ರಿಯೆ ಬಳಿಕ ಆಗುವ ಆಕೆಯಲ್ಲಾಗುವ ಮೂಡ್ ಚೇಂಜ್ ಅಷ್ಟೇ. ಅದನ್ನು ಪುರುಷರು ಅರಿತುಕೊಂಡು ಲೈಂಗಿಕ ಕ್ರಿಯೆ ಬಳಿಕ ಆಕೆಗೆ ರಿಲ್ಯಾಕ್ಸ್ ಆಗಲು ಕೊಂಚ ಸಮಯ ನೀಡುವುದು ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ಸುಮ್ಮನೆ ಸುಖಿಸುವಾಗ ಇವನ್ನು ಪಾಲಿಸಿ