Publish Date: Sat, 15 Jun 2019 (09:24 IST)
Updated Date: Sat, 15 Jun 2019 (09:26 IST)
ಬೆಂಗಳೂರು: ಲೈಂಗಿಕ ಕ್ರಿಯೆ ಸಂದರ್ಭ ನಿಮ್ಮ ಹುಡುಗ ಯಾಕೋ ಇಂಟ್ರೆಸ್ಟೇ ತೋರಿಸ್ತಾ ಇಲ್ಲಾ ಎಂಬ ಬೇಸರವಿದ್ದರೆ ಹೀಗೆ ಮಾಡಿದ್ರೆ ಸಾಕು!
ಲೈಂಗಿಕ ಕ್ರಿಯೆ ಇರಲಿ, ರೊಮ್ಯಾನ್ಸ್ ಆಗಿರಲಿ ಒಬ್ಬರನ್ನೊಬ್ಬರ ಕಣ್ಣಲ್ಲಿ ಕಣ್ಣಿಟ್ಟು ನೋಡುವುದು ಮುಖ್ಯ. ಕಣ್ಣುಗಳು ಹಲವು ಭಾವನೆಗಳನ್ನು ಹೊರ ಹಾಕುತ್ತವೆ. ಇದರಿಂದ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳುವುದು ಸುಲಭ.
ಹೆಣ್ಣಿಗೆ ಸಹಜವಾಗಿರುವ ನಾಚಿಕೆ ಗಂಡಿನಲ್ಲಿ ಕಾಮನೆಗಳನ್ನು ಕೆರಳಿಸುತ್ತವಂತೆ. ಹೀಗಾಗಿಯೇ ರೊಮ್ಯಾನ್ಸ್ ಮಾಡುವ ಮುನ್ನ ಕೆಲ ಸೆಕೆಂಡುಗಳ ಕಾಲ ಇಬ್ಬರೂ ಕಣ್ಣಲ್ಲಿ ಕಣ್ಣಿಟ್ಟು ನೋಡುವುದನ್ನು ಮರೆಯಬಾರದು!