Publish Date: Sat, 15 Jun 2019 (09:20 IST)
Updated Date: Sat, 15 Jun 2019 (09:23 IST)
ಬೆಂಗಳೂರು: ಬೆಡ್ ಮೇಲೆ ಪುರುಷರು ತಮ್ಮ ಸಾಮರ್ಥ್ಯ ತೋರಿಸಿಕೊಳ್ಳುವ ಧಾವಂತದಲ್ಲಿರುತ್ತಾರೆ. ಆದರೆ ದೈಹಿಕವಾಗಿ ಬೇಗನೇ ಸುಸ್ತಾಗುವುದು, ಬೇಗನೇ ಉದ್ರೇಕ ಸ್ಥಿತಿ ಕೊನೆಯಾಗುವುದರಿಂದ ಕೆಲವೊಮ್ಮೆ ನಿರಾಶೆಗೊಳಗಾಗುತ್ತಾರೆ.
ಇದಕ್ಕಾಗಿ ಪುರುಷರು ಲೈಂಗಿಕ ಕ್ರಿಯೆಗೂ ಮುನ್ನ ಒಂದು ಕಪ್ ಕಾಫಿ ಸೇವಿಸಿದರೆ ಉತ್ತಮ! ವಿದೇಶೀ ವಿವಿಯ ಅಧ್ಯಯನವೊಂದರ ಪ್ರಕಾರ ಲೈಂಗಿಕ ಕ್ರಿಯೆಗೂ ಮುನ್ನ ಕಾಫಿ ಸೇವಿಸಿದರೆ ಪುರುಷರು ಹೆಚ್ಚು ಹೊತ್ತು ಉದ್ರೇಕ ಸ್ಥಿತಿಯನ್ನು ಕಾಯ್ದುಕೊಳ್ಳಬಹುದು ಎಂದು ಪತ್ತೆ ಮಾಡಲಾಗಿದೆ.