Publish Date: Mon, 17 Jun 2019 (19:49 IST)
Updated Date: Mon, 17 Jun 2019 (19:52 IST)
ಆತ ನಿಮಗೆ ಪರಿಚಿತನಲ್ಲ. ಗುರುತು ಮೊದಲೇ ಇಲ್ಲ. ಆದರೂ ಆತನೊಂದಿಗೆ ನೀವು ಮಲಗಿ ಲೈಂಗಿಕ ಕ್ರಿಯೆ ಆನಂದಿಸಬಹುದು. ಇದು ಒಂದು ಅದ್ಭುತ ಅನುಭವ ನೀಡಬಲ್ಲದು.
ಗೊತ್ತೇ ಇಲ್ಲದ ವ್ಯಕ್ತಿಯೊಂದಿಗೆ ನಿಮ್ಮೊಂದಿಗೆ ಲೈಂಗಿಕ ಕ್ರಿಯೆ ಮಾಡುವ ವ್ಯಕ್ತಿಗೆ ಒಂದು ರಾತ್ರಿಯನ್ನು ಹೇಗೆ ಅದ್ಭುತವಾದ ಅನುಭವವನ್ನು ನೀಡಬಹುದು ಎಂದು ತಿಳಿದಿಲ್ಲವಾದರೆ, ಈ ಅನುಭವ ನಿಮಗೆ ದುಃಸ್ವಪ್ನವಾಗಿ ಬದಲಾಗುವುದರಲ್ಲಿ ಸಂಶಯವಿಲ್ಲ.
ಯಾವುದೇ ಸಂಬಂಧ ಮತ್ತು ಭಯವಿಲ್ಲದೆ ಒಂದು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡು ಸಂತೋಷಪಡುವುದರಲ್ಲಿ ಮಹಿಳೆಯರೂ ಸಹ ಪುರುಷರಿಗಿಂತ ಕಡಿಮೆಯಿಲ್ಲ ಎಂದು ಮನೋವಿಜ್ಞಾನಿಗಳು ತಿಳಿಸುತ್ತಾರೆ. ಅಂದರೆ ಬಾರಿನಲ್ಲಿ ಒಬ್ಬನನ್ನು ಪರಿಚಯ ಮಾಡಿಕೊಂಡು ಆತನ ಜೊತೆಗೆ ಒಂದು ರಾತ್ರಿ ಕಳೆದು ಬರುವುದು ರೋಚಕ ಅನುಭವವಾಗಿರುತ್ತದೆ.
ಸಿಕ್ಕವರ ಜೊತೆಗೆ ಹೋಗಬೇಡಿ, ಒಂದು ವೇಳೆ ಒಬ್ಬನ ಜೊತೆಗೆ ಹೋಗಬೇಕು ಎಂದು ನಿಮಗೆ ಅನಿಸಿದರೂ ಆತ ಹೇಳಿದ ಸ್ಥಳಕ್ಕೆ ಹೋಗುವ ಬದಲಿಗೆ ನಿಮಗೆ ತಿಳಿದಿರುವ ಸ್ಥಳಕ್ಕೆ ಆತನನ್ನು ಕರೆದುಕೊಂಡು ಹೋಗಿ. ಇದರಿಂದ ನಿಮ್ಮ ಸುರಕ್ಷತೆಯ ಖಾತ್ರಿ ನಿಮಗೆ ಇರುತ್ತದೆ.
ಲೈಂಗಿಕವಾಗಿ ಹರಡುವ ರೋಗಗಳಿಗೆ ಬಹುತೇಕ ಮದ್ದಿಲ್ಲ ಎಂಬುದು ನಿಮಗೂ ತಿಳಿದಿರಬಹುದು. ಹಾಗಾಗಿ ಅಪರಿಚಿತನ ಜೊತೆಗೆ ಸಂಭೋಗ ಮಾಡುವಾಗ ಸುರಕ್ಷಿತ ಲೈಂಗಿಕ ವಿಧಾನಗಳನ್ನು ಬಳಸಿ. ಬೇಡದ ಗರ್ಭ ಧರಿಸುವ ಸಾಧ್ಯತೆಯನ್ನು ತಡೆಯಿರಿ.
ಹೆಚ್ಚು ಕುಡಿದು ಸಂತೋಷವನ್ನು ಅನುಭವಿಸಲು ಇದು ಸಮಯವಲ್ಲ. ಏಕೆಂದರೆ ಹೆಚ್ಚಾಗಿ ಕುಡಿದರೆ, ಕುಡಿದ ಮತ್ತಿನಲ್ಲಿ ಕಾಂಡೋಮ್ ಬಳಸುವುದನ್ನು ಮರೆಯಬಹುದು. ಹಾಗಾಗಿ ಕುಡಿತಕ್ಕೆ ಮಿತಿ ಇರಲಿ.
ಈ ಸಂಬಂಧ ಕೇವಲ ಒಂದು ರಾತ್ರಿಯವರೆಗೆ ಎಂಬುದನ್ನು ಮರೆಯಬೇಡಿ. ಯಾವುದೇ ಬಂಧಗಳಿಗೆ ಸಿಲುಕಬೇಡಿ. ಒಂದು ರಾತ್ರಿ ನಿಮ್ಮ ಸಂಗಾತಿಯ ಜೊತೆಗೆ ಮಜಾ ಮಾಡಿ, ಅದಕ್ಕಿಂತ ಮೇಲಾಗಿ ಏನನ್ನೂ ಅಪೇಕ್ಷಿಸಬೇಡಿ.
ನಿಮ್ಮ ಸಂಗಾತಿಗೆ ನಿಮ್ಮ ದೇಹದ ಕುರಿತಾಗಿ ಏನೂ ತಿಳಿದಿರುವುದಿಲ್ಲ. ಹೇಗೆ ಮಾಡಿದರೆ ನಿಮಗೆ ಸಂತೋಷ ದೊರೆಯುತ್ತದೆ ಎಂದು ಆತನಿಗೆ ತಿಳಿಸಿ. ಇದರಿಂದ ನಿಮಗೆ ಆನಂದ ದೊರೆತು ಸಂಭೋಗ ಸುಖದಲ್ಲಿ ತೇಲಾಡುವುದರಲ್ಲಿ ಎರಡು ಮಾತಿಲ್ಲ.