Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಂಭೋಗದ ನಂತರ ನನ್ನ ಶಿಶ್ನವು ಕೆಂಪಾಗುವುದೇಕೆ?

ಸಂಭೋಗದ ನಂತರ ನನ್ನ ಶಿಶ್ನವು ಕೆಂಪಾಗುವುದೇಕೆ?
ಬೆಂಗಳೂರು , ಸೋಮವಾರ, 16 ಸೆಪ್ಟಂಬರ್ 2019 (08:43 IST)
ಬೆಂಗಳೂರು : ಪ್ರಶ್ನೆ : ನನ್ನ ವಯಸ್ಸು 54 ವರ್ಷ. 2 ವರ್ಷಗಳ ಹಿಂದೆ ನನ್ನ ಶಿಶ್ನದಲ್ಲಿ ಶಿಲೀಂದ್ರ ಸೋಂಕು ಇತ್ತು. ನಾನು ಚರ್ಮದ ತಜ್ಞರನ್ನು ಭೇಟಿ ಮಾಡಿದ ನಂತರ ಅದು ಗುಣಮುಖವಾಗಿದೆ. ಆದರೆ ಈಗ ಸಂಭೋಗದ ನಂತರ ನನ್ನ ಶಿಶ್ನವು ಕೆಂಪಾಗುತ್ತದೆ. ನಾನು ಕಿರಿಕಿರಿಯನ್ನು ಅನುಭವಿಸುತ್ತೇನೆ. ಸ್ವಲ್ಪ ಸಮಯದ ನಂತರ ಇದು ಸರಿಯಾಗುತ್ತದೆ. ಇದಕ್ಕೆ ಏನಾದರೂ ಚಿಕಿತ್ಸೆ ಇದೆಯೇ?




ಉತ್ತರ : ಕೆಲವರಿಗೆ ಲೈಂಗಿಕ ಕ್ರಿಯೆ ನಡೆಸಿದ ಬಳಿಕ ಯೋನಿಯಲ್ಲಿ ಅಥವಾ ಶಿಶ್ನದಲ್ಲಿ ಉರಿ ಕಂಡುಬರಬಹುದು. ಆದರೆ ನೀವು ಈ ಹಿಂದೆ ಭೇಟಿ ಮಾಡಿದ ಚರ್ಮದ ತಜ್ಞರನ್ನು ಮತ್ತೆ ಭೇಟಿ ಮಾಡಿ ಈ ಬಗ್ಗೆ ಕೇಳಬಹುದು. ಅವರು ನಿಮಗೆ ಸಲಹೆಗಳನ್ನು ನೀಡುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಕೆಯ ಜತೆ ಆಡಿದ ಕಾಮದಾಟ ಈಗಲೂ ನೆನಪಾಗುತ್ತದೆ!