Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಉಗುರುಗಳನ್ನು ಕತ್ತರಿಸುವಾಗ ತಪ್ಪದೇ ಈ ನಿಯಮ ಪಾಲಿಸಿ

ಉಗುರುಗಳನ್ನು ಕತ್ತರಿಸುವಾಗ ತಪ್ಪದೇ ಈ ನಿಯಮ ಪಾಲಿಸಿ
ಬೆಂಗಳೂರು , ಸೋಮವಾರ, 11 ಮೇ 2020 (07:06 IST)

ಬೆಂಗಳೂರು : ಉಗುರು ಕೈಗಳ ಅಂದವನ್ನು ಹೆಚ್ಚಿಸುತ್ತದೆ. ಆದಕಾರಣ ಉಗುರುಗಳನ್ನು ಕತ್ತಿರಿಸುವಾಗ ತುಂಬಾ ಜಾಗರೂಕರಾಗಿರಬೇಕು. ಅದಕ್ಕಾಗಿ ಈ ಸಲಹೆಯನ್ನು ಪಾಲಿಸಿ.  

 

*ಉಗುರುಗಳನ್ನು ಕತ್ತರಿಸುವಾಗ ಮೊಂಡಾದ ಕತ್ತರಿ ಅಥವಾ ನೈಲ್ ಕಟ್ಟರ್ ಗಳನ್ನು ಉಪಯೋಗಿಸಬೇಡಿ.

*ಉಗುರುಗಳನ್ನು ಕತ್ತರಿಸುವಾಗ ಮೊದಲಿಗೆ ನೇರವಾಗಿ ಕತ್ತರಿಸಿ, ಆಮೇಲೆ ಬೆರಳ ಆಕಾರದಲ್ಲಿ ಸುತ್ತಿನಲ್ಲಿ ಕತ್ತರಿಸಿ.

*ಕಾಲಿನ ಉಗುರುಗಳನ್ನು ಕತ್ತರಿಸುವ ಮೊದಲು, ಕಾಲನ್ನು ಬಿಸಿ ಉಪ್ಪು ನೀರಿನಲ್ಲಿ ಇಡಿ. ಇದರಿಂದ ಕಾಲಿನ ಉಗುರುಗಳು ಮೆತ್ತಗಾಗುತ್ತದೆ. ಆಗ ಸುಲಭವಾಗಿ ಉಗುರನ್ನು ಕತ್ತರಿಸಬಹುದು.

 


Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿ 62 ಸಾವಿರ ದಾಟಿದ ಕೊರೋನಾ ಪೀಡಿತರ ಸಂಖ್ಯೆ