Publish Date: Sun, 10 May 2020 (09:47 IST)
Updated Date: Sun, 10 May 2020 (09:48 IST)
ನವದೆಹಲಿ: ಕೊರೋನಾವೈರಸ್ ಮಹಾಮಾರಿ ಭಾರತದಲ್ಲಿ ಮತ್ತಷ್ಟು ಹೆಚ್ಚುತ್ತಿದ್ದು, ಇದುವರೆಗೆ ಸೋಂಕಿತರಾದವರ ಸಂಖ್ಯೆ 62 ಸಾವಿರ ದಾಟಿದೆ.
ಭಾನುವಾರ ಬೆಳಗ್ಗಿನ ವರದಿಯ ಪ್ರಕಾರ ಹೊಸದಾಗಿ 19 ಪ್ರಕರಣಗಳು ದಾಖಲಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 62 ಸಾವಿರ ದಾಟಿದೆ. 2109 ಮಂದಿ ಇದುವರೆಗೆ ಸಾವನ್ನಪ್ಪಿದ್ದಾರೆ.
ವಿಶ್ವದಾದ್ಯಂತ ಇದುವರೆಗೆ 3.86 ಮಿಲಿಯನ್ ಮಂದಿ ಸೋಂಕಿತರಾಗಿದ್ದು, 2,68,620 ಮಂದಿ ಸಾವನ್ನಪ್ಪಿದ್ದಾರೆ. ಅಮೆರಿಕಾ, ಇಟೆಲಿಯಲ್ಲಿ ಅತೀ ಹೆಚ್ಚು ಮಂದಿ ಸೋಂಕಿತರಿದ್ದಾರೆ.
Krishnaveni K
Publish Date: Sun, 10 May 2020 (09:47 IST)
Updated Date: Sun, 10 May 2020 (09:48 IST)