Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಾತ್ರಿಯಿಡೀ ಶಿಶ್ನವನ್ನು ಯೋನಿಯೊಳಗೆ ಉಳಿಸಿಕೊಳ್ಳುವ ಭಂಗಿ ಇದೆಯೇ?

ರಾತ್ರಿಯಿಡೀ ಶಿಶ್ನವನ್ನು ಯೋನಿಯೊಳಗೆ ಉಳಿಸಿಕೊಳ್ಳುವ ಭಂಗಿ ಇದೆಯೇ?
ಬೆಂಗಳೂರು , ಭಾನುವಾರ, 23 ಫೆಬ್ರವರಿ 2020 (09:32 IST)
ಬೆಂಗಳೂರು : ನಾನು 25 ವರ್ಷದ ವ್ಯಕ್ತಿ. ನಾನು ಮತ್ತು ನನ್ನ ಸಂಗಾತಿ ಲೈಂಗಿಕ ಸಂಭೋಗವನ್ನು ಆನಂದಿಸುತ್ತೇವೆ. ಆದಕಾರಣ ನನ್ನ ಹೆಂಡತಿ ಇಡೀ ರಾತ್ರಿ  ಶಿಶ್ನವನ್ನು ಯೋನಿಯೊಳಗೆ ಉಳಿಸಿಕೊಳ್ಳು ಬಯಸುತ್ತಿದ್ದಾಳೆ. ಇದಕ್ಕೆ ಸರಿಯಾದ ಸ್ಥಾನ ಯಾವುದಾರೂ ಇದೆಯಾ?


ಉತ್ತರ :  ಇದಕ್ಕೆ ಸರಿಯಾದ ಭಂಗಿ ಇಲ್ಲ. ನೀವು ಯಾವುದೇ ಭಂಗಿಯಲ್ಲಿ ಸಂಭೋಗಿಸಿದರೂ ಶಿಶ್ನ ನಿಮಿರುವಿಕೆಯನ್ನು ಕಳೆದುಕೊಂಡಾಗ ಅದು ಯೋನಿಯಿಂದ ಹೊರ ಜಾರುತ್ತದೆ. ಇಡಿರಾತ್ರಿ ಉಳಿಯಲು ಸಾಧ್ಯವಿಲ್ಲ. ಅದರ ಬದಲು ನಿಮ್ಮ ಶಿಶ್ನ ನಿಮಿರುವಿಕೆ ಪಡೆದುಕೊಂಡರೆ ಮತ್ತೆ ರಾತ್ರಿ ಸಂಭೋಗ ನಡೆಸಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಹೋದ್ಯೋಗಿಯತ್ತ ಆಕರ್ಷಕನಾಗಿದ್ದೇನೆ