Publish Date: Sun, 23 Feb 2020 (09:29 IST)
Updated Date: Sun, 23 Feb 2020 (09:31 IST)
ಬೆಂಗಳೂರು : ನಾನು 44 ವರ್ಷದವನು. ನನಗೆ ಮದುವೆಯಾಗಿದೆ. ನಾನು ಇತ್ತೀಚೆಗೆ 28 ವರ್ಷ ವಯಸ್ಸಿನ ಯುವ ಸಹದ್ಯೋಗಿಯತ್ತ ಆಕರ್ಷಕನಾಗಿದ್ದೇನೆ. ಆಕೆಯೊಂದಿಗೆ ಸಂಭೋಗಿಸುವ ಬಯಕೆಯಾಗಿದೆ. ನಾವು ಒಳ್ಳೆ ಸ್ನೇಹಿತರಾಗಿದ್ದೇವೆ. ಆದರೆ ನಾನು ಆಕೆಯನ್ನು ಕೇಳಲು ಹೆದರುತ್ತಿದ್ದೇನೆ. ನಾನು ಏನು ಮಾಡಲಿ?
ಉತ್ತರ : ನೀವು ಒಳ್ಳೆ ಸ್ನೇಹಿತರಾಗಿರುವುದರಿಂದ ಈ ವಿಚಾರವನ್ನು ಆಕೆಗೆ ತಿಳಿಸಿದರೆ ನಿಮ್ಮ ಸ್ನೇಹ ಹಾಳಾಗುವ ಸಂಭವವಿದೆ. ಅಲ್ಲದೇ ನಿಮಗೆ ಈಗಾಗಲೇ ಮದುವೆಯಾಗಿರುವುದರಿಂದ ನಿಮ್ಮ ಆಸೆ, ಬಯಕೆಗಳನ್ನು ನಮ್ಮ ಪತ್ನಿಯೊಂದಿಗೆ ಹಂಚಿಕೊಳ್ಳಿ